ಸಿಡಿಲು ಬಡಿದು 25 ಕುರಿಗಳು ಸಾವು

Samagraphrabha
0 Min Read

ಗದಗ : ನಗರ ಮತ್ತು ಸುತ್ತಮುತ್ತಲು ಗುರುವಾರ ಸಂಜೆ ಸುರಿದ ಮಳೆ ಮತ್ತು ಸಿಡಿಲಿನ ಆರ್ಭಟಕ್ಕೆ ಗದಗ ತಾಲ್ಲೂಕಿನ ಹಾತಲಗೇರಿ ಗ್ರಾಮದ ಸಮೀಪದಲ್ಲಿ 25 ಕುರಿಗಳು ಬಲಿಯಾಗಿವೆ.

ಹಾತಲಗೇರಿ ಗ್ರಾಮದ ಚಂದ್ರಶೇಖರ ಕುರುಬರ ಎಂಬುವವರಿಗೆ ಸೇರಿದ್ದ ಕುರಿಗಳಾಗಿವೆ.

ಗದಗ ದಿಂದ ಹಾತಲಗೇರಿ ಗ್ರಾಮಕ್ಕೆ ಹೋಗುವಾಗ ಮಳೆ ಬಂದ ಕಾರಣ ರಸ್ತೆ ಪಕ್ಕದ ಜಮೀನು ಒಂದರಲ್ಲಿ ನಿಂದ 25 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

Share this Article