By using this site, you agree to the Privacy Policy and Terms of Use.
Accept
ಸಮಗ್ರ ಪ್ರಭಸಮಗ್ರ ಪ್ರಭ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
Notification Show More
Aa
Aa
ಸಮಗ್ರ ಪ್ರಭಸಮಗ್ರ ಪ್ರಭ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
Have an existing account? Sign In
Follow US
Copyright © 2023 All Rights Reserved. Website Developed By WebOnline.in
ಸಮಗ್ರ ಪ್ರಭ > ಇದೀಗ ಬಂದ ಸುದ್ದಿ > ಏಪ್ರೀಲ 29, 30 ರಂದು ಮತದಾರರು ತಮ್ಮ ಮತಗಟ್ಟೆ ವೀಕ್ಷಣೆಗೆ ಅವಕಾಶ: ಡಾ|| ಸುಶೀಲಾ .ಬಿ 
ಇದೀಗ ಬಂದ ಸುದ್ದಿ

ಏಪ್ರೀಲ 29, 30 ರಂದು ಮತದಾರರು ತಮ್ಮ ಮತಗಟ್ಟೆ ವೀಕ್ಷಣೆಗೆ ಅವಕಾಶ: ಡಾ|| ಸುಶೀಲಾ .ಬಿ 

graochandan1@gmail.com
Last updated: 2023/04/27 at 9:01 PM
graochandan1@gmail.com
Share
1 Min Read
SHARE

ಮತದಾರರ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ

ಗದಗ  : ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೇ ಜಿಲ್ಲೆಯಾದ್ಯಂತ ಮತದಾರರ ಜಾಗೃತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರನ್ನು ಮತ ಚಲಾಯಿಸುವಂತೆ ಪ್ರೇರೆಪಿಸಲಾಗಿದೆ. ಏಪ್ರೀಲ್ 29, 30 ರಂದು ಜಿಲ್ಲೆಯ ಎಲ್ಲ ಮತದಾರರು ತಾವು ಮತ ಹಾಕುವ ಮತಗಟ್ಟೆಗಳನ್ನು ನೋಡಿಕೊಂಡು ಹೋಗಲು ಅವಕಾಶ ಕಲ್ಪಿಸಿದೆ. ಆ ದಿನಗಳಂದು ಮತಗಟ್ಟೆಗಳನ್ನು ತೆರೆದಿಡುವ ಮೂಲಕ ಮತಗಟ್ಟೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ ಬಿ ತಿಳಿಸಿದ್ದಾರೆ.

ಒಂದೇ ಜಾಗದಲ್ಲಿ ಒಂದೆ ಕಡೆ ಒಂದಕ್ಕಿಂತ ಹೆಚ್ಚು ಮತಗಟ್ಟೆಗಲು ಇರುವಂತಹ ಜಾಗಗಳಲ್ಲಿ ಮತಗಟ್ಟೆಗಳನ್ನು ವೀಕ್ಷಿಸಲು ಬರುವ ಮತದಾರರಿಗೆ (ಮತಗಟ್ಟೆಗೆ) ಹೋಗಬೇಕೆಂಬುದರ ಕುರಿತು ಮಾರ್ಗದರ್ಶನ ನೀಡಲಾಗುವದು. ಅಲ್ಲದೇ ಬಿಸಿಲಿನ ತಾಪಮಾನ ಅಧಿಕವಾಗಿರುವ ಹಿನ್ನಲೆಯಲ್ಲ ಮತಗಟ್ಟೆ ಪಕ್ಕದಲ್ಲಿ ನೀರಿಕ್ಷಣಾ ಕೊಠಡಿ ತೆರೆದು ಅಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

- Advertisement -
Ad image

ಏಪ್ರೀಲ 29, 30 ರಂದು ಜಿಲ್ಲೆಯ ಎಲ್ಲ ಪ್ರಮುಖ ಸ್ಥಳ, ನಗರ, ಪಟ್ಟಣ, ಹೊಬಳಿ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ಅತೀ ಕಡಿಮೆ ಮತದಾನವಾದಂತಹ ಸ್ಥಳಗಳಲ್ಲಿ ಸ್ವೀಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗದೆ. ಬೀದಿ ನಾಟಕ, ಬೃಹತ ಜಾಥಾ, ಚಿತ್ರಕಲೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಅಲ್ಲದೇ ಮತದಾನದ ದಿನದಂದು ವಿಶೇಷ ಮತಗಟ್ಟೆಗಳನ್ನು ತೆರೆಯಲು ಕ್ರಮ ವಹಿಸಲಾಗುತ್ತಿದ್ದು ಪ್ರತಿ ವಿಧಾನಸಭಾ ಕ್ಷೇತ್ರವಾರು ಸಖಿ ಮತಗಟ್ಟೆ, ವಿಶೇಷ ಚೇತನರಿಂದ ನಿರ್ವಹಿಸುವ ಮತಟ್ಟೆ, ಯುವ ಜನರಿಂಧ ನಿರ್ವಹಿಸುವ ಮತಗಟ್ಟೆ, ಧ್ಯೇಯ ಆಧಾರಿತ ಮತಗಟ್ಟೆ, ಗಿರಿಜನ ಮತಗಟ್ಟೆ ತೆರೆಯುವ ಮೂಲಕ ಮತದಾರರನ್ನು ಪ್ರೇರೆಪಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

graochandan1@gmail.com April 27, 2023 April 27, 2023
Share this Article
Facebook Twitter Copy Link Print

Recent Posts

  • ಆದೇಶಕ್ಕೆ ವೇಗ ನೀಡಿದ ಡಿಕೆ ಸರ್ಕಾರ… ಗದಗ ಬಾರ್‌ಗಳಲ್ಲಿ 21ರ ಒಳಗಿನವರಿಗೆ ಮದ್ಯ ನಿಷೇಧ ಫಲಕ ಅಳವಡಿಕೆ
  • ಶಿಗ್ಗಾಂವಿ ತಾಲೂಕಿನಲ್ಲಿ ಬೆಳೆವಿಮೆ ಗೋಲ್‌ಮಾಲ್: ಮಧ್ಯವರ್ತಿಗಳ ಕೈವಾಡ, ರೈತರ ಖಾತೆಗೆ ಹಣ ಬಾರದೆ ಲಕ್ಷಾಂತರ ಲೂಟಿ…?
  • ತೋಂಟದಾರ್ಯ ಮಠದ ಜಾತ್ರಾ ಅವಗಡ ಗಾಯಾಳುಗೆ 50 ಸಾವಿರ ರೂ ಪರಿಹಾರ: ಸಚಿವ ಎಚ್ ಕೆ ಪಾಟೀಲ
  • ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈಜೋಕಾಲಿ 21 ಜನರಿಗೆ ಗಾಯ : ಜಾತ್ರಾ ಕಮೀಟಿ ಅಧ್ಯಕ್ಷ ಸೇರಿದಂತೆ 7 ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲು
  • ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ವೀಲ್ ಕಟ್ ಆಗಿ 8 ಕ್ಕೂ ಹೆಚ್ಚು ಜನರಿಗೆ ಗಾಯ 2 ಇಬ್ಬರು ಸ್ಥಿತಿ ಗಂಭೀರ

You Might Also Like

ಇದೀಗ ಬಂದ ಸುದ್ದಿಜಿಲ್ಲೆರಾಜಕೀಯರಾಜ್ಯಶಿಕ್ಷಣಸುದ್ದಿ

ಆದೇಶಕ್ಕೆ ವೇಗ ನೀಡಿದ ಡಿಕೆ ಸರ್ಕಾರ… ಗದಗ ಬಾರ್‌ಗಳಲ್ಲಿ 21ರ ಒಳಗಿನವರಿಗೆ ಮದ್ಯ ನಿಷೇಧ ಫಲಕ ಅಳವಡಿಕೆ

June 14, 2026
ಇದೀಗ ಬಂದ ಸುದ್ದಿಕೃಷಿಜಿಲ್ಲೆರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಶಿಗ್ಗಾಂವಿ ತಾಲೂಕಿನಲ್ಲಿ ಬೆಳೆವಿಮೆ ಗೋಲ್‌ಮಾಲ್: ಮಧ್ಯವರ್ತಿಗಳ ಕೈವಾಡ, ರೈತರ ಖಾತೆಗೆ ಹಣ ಬಾರದೆ ಲಕ್ಷಾಂತರ ಲೂಟಿ…?

June 13, 2026
ಆರೋಗ್ಯಇದೀಗ ಬಂದ ಸುದ್ದಿಜಿಲ್ಲೆರಾಜಕೀಯರಾಜ್ಯಸುದ್ದಿ

ತೋಂಟದಾರ್ಯ ಮಠದ ಜಾತ್ರಾ ಅವಗಡ ಗಾಯಾಳುಗೆ 50 ಸಾವಿರ ರೂ ಪರಿಹಾರ: ಸಚಿವ ಎಚ್ ಕೆ ಪಾಟೀಲ

May 11, 2026
ಇದೀಗ ಬಂದ ಸುದ್ದಿಜಿಲ್ಲೆತಂತ್ರಜ್ಞಾನರಾಜಕೀಯರಾಜ್ಯಸುದ್ದಿ

ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈಜೋಕಾಲಿ 21 ಜನರಿಗೆ ಗಾಯ : ಜಾತ್ರಾ ಕಮೀಟಿ ಅಧ್ಯಕ್ಷ ಸೇರಿದಂತೆ 7 ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲು

May 4, 2026
ಸಮಗ್ರ ಪ್ರಭಸಮಗ್ರ ಪ್ರಭ
Follow US

Copyright © 2025 All Rights Reserved.
Website Developed By WebOnline.in

Join WhatsApp Group

Welcome Back!

Sign in to your account

Lost your password?