ರಕ್ಷಣಾ ವೇದಿಕೆಯಿಂದ ಎಸ್ ಪಿ ಅವರಿಗೆ ಸನ್ಮಾನ

Samagraphrabha
0 Min Read

ನವಲಗುಂದ : ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ.ಡಾ. ಅಬ್ದುಲರಝಾಕ ನದಾಫ್, ಸಿರಾಜುದ್ದೀನ್, ಧಾರವಾಡ,ಎಮ,ಎಮ್, ಮುಲ್ಲಾ, ಮಾದರ ಉಗರಗೋಳ, ಮಲ್ಲಿಕಾರ್ಜುನ್ ಕಾಲವಾಡ್, ಮೈಲಾರಪ್ಪ ಹಗ್ಗಣ್ಣವರ, ಪ್ರಕಾಶ್ ಗೊಂದಳೆ, ವಿರೇಶ್, ಸಂತೋಷ್, ಅನ್ವರ್ ಮುಳಿಮನಿ, ಇಮ್ತಿಯಾಜ್ ಜಮಖಾನ್, ಮಮ್ಮದ್ ಮಟಿಗಾರ್,ಮುನ್ನಾ ಮಾರಿಹಾಳ್,ಭಾಷೆಸಾಬ್ ಹುಗ್ಗಿ ಜಮಾಲ್ ಜಿಗಳೂರ್, ರಿಯಾಜ್ ಜಮಖಾನ್, ರಿಯಾಜ್ ಹುಗ್ಗಿ, ಜಾಕಿರ್ ಕಲಕುಟ್ರಿ, ಇನ್ನಿತರರು ಉಪಸ್ಥಿತರಿದ್ದರು.

Share this Article