ಸೇವಾ ನಿವತ್ತಿ ಹೊಂದಿದ ಎಮ್ ಎಸ್ ಬ್ಯಾಹಟ್ಟಿ ಇವರ ಬೀಳ್ಕೊಡುಗೆ

Samagraphrabha
0 Min Read

ಗದಗ : ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಸೇವೆ ಸಲ್ಲಿಸಿ ಸೇವಾ ನಿವತ್ತಿ ಹೊಂದಿದ ಎಮ್ ಎಸ್ ಬ್ಯಾಹಟ್ಟಿ ಇವರ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಗದಗ ಆಹಾರ ನಿಗಮದ ಜಿಲ್ಲಾ ಕಛೇರಿಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ವಿನೋಧ ಕುಮಾರ ಹೆಗ್ಗಳಗಿ ಜಂಟಿ ನಿರ್ದೇಶಕರು ಆಹಾರ ಇಲಾಖೆ ಗದಗ,ಲಕ್ಷ್ಮೀ ಪಾಟೀಲ ಜಿಲ್ಲಾ ವ್ಯವಸ್ಥಾಪಕರು ಆಹಾರ ನಿಗಮ,ಬಸವರಾಜ ಕೋಟಿ ಕಛೇರಿ ವ್ಯವಸ್ಥಾಪಕರು,ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Share this Article