ದೀಪಾವಳಿ ಹಬ್ಬಕ್ಕೆ “ಸಮಗ್ರಪ್ರಭ” ಡಿಜಿಟಲ್ ಮೂಲಕ ಶುಭಾಶಯ ಕೋರಿದ ಗಣ್ಯರು

ಸಮಗ್ರ ಪ್ರಭ ಸುದ್ದಿ
0 Min Read

ಗದಗ: ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿಗೂ ಬೆಳಕು ತರಲಿ ಕತ್ತಲೆ ಕಳೆದು ಲೋಕಕ್ಕೆಲ್ಲಾ ಬೆಳಕಿನ ಕಿರಣಗಳು ಮೂಡಲಿ ಎಂದು “ಸಮಗ್ರಪ್ರಭ” ಡಿಜಿಟಲ್ ಮೂಲಕ ಶುಭಹಾರೈಸಿದ್ದಾರೆ ಗಣ್ಯರು.

 

Share this Article