ಗಜೇಂದ್ರಗಡ: ತಾಲೂಕಿನ ದಿಂಡೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಮಲ್ಲಿಕಾರ್ಜುನ ಜಾಲಿಹಾಳ 97.44 (ಪ್ರಥಮ), ಪ್ರಶಾಂತ ಕುರುಮನಾಳ ಶೇ. 91.84 (ದ್ವಿತೀಯ), ಅಜಯಕುಮಾರ ಕುರುಮನಾಳ ಶೇ. 88.16 (ತೃತೀಯ) ಸ್ಥಾನ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎಮ್.ಎಸ್.ತೋಟದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.