ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಕಂದಾಯ ಇಲಾಖೆಯು ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ ನಾಗರಾಜ್ ಕೆ.
ರೋಣ: ಸ್ವಾತಂತ್ರ ಪೂರ್ವ ಹಾಗೂ ನಂತರದಲ್ಲಿ ಕಂದಾಯ ಇಲಾಖೆಯು ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರ…
ಸರ್ಕಾರದ ಯೋಜನೆ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಲಿ : ಜಿ ಎಸ್ ಪಾಟೀಲ
ರೋಣ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಅನುದಾನ ಖರ್ಚು ಮಾಡುತ್ತಿದೆ.…
ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟು ಕಾರ್ಪೊರೇಟ್ ಬಂಡವಾಳಿಗರಿಗೆ ಮಣಿ ಹಾಕಿದ ರಾಜ್ಯ ಸರ್ಕಾರ ನಡೆ ಖಂಡನೀಯ
ಗಜೇಂದ್ರಗಡ: ದೇವನಹಳ್ಳಿ ರೈತರ ಹಕ್ಕೊತ್ತಾಯ ಈಡೇರಿಸಿ, ಭೂ ಹೋರಾಟಗಾರರನ್ನು ಬೇಷರತ್ ಬಿಡುಗಡೆ ಮಾಡಿ, ಅಮಾನವೀಯ ದೌರ್ಜನ್ಯ…
ಒಳಚರಂಡಿ ಯೋಜನೆಗೆ ಅನುದಾನ ಬಿಡುಗಡೆ
ನವಲಗುಂದ: ನವಲಗುಂದ ಪುರಸಭೆ ಕಟ್ಟಡ ನಿರ್ಮಿಸಬೇಕೆಂಬುದು ಬಹಳ ದಿನಗಳ ಕನಸಾಗಿತ್ತು. ನೂತನ ಕಟ್ಟಡಕ್ಕೆ ರೂ. 7.50…
ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ:ಶಾಸಕ ಎನ್. ಎಚ್ ಕೋನರಡ್ಡಿ
ನವಲಗುಂದದ: ಪಟ್ಟಣದ ಹೆಬಸೂರ ಪ್ಲಾಟನಲ್ಲಿ ಕುರುಬ ಸಮಾಜದ ಜಾಗೆಯಲ್ಲಿ ಕನಕ ಭವನ ಕಟ್ಟಡದ ಭೂಮಿ ಪೂಜೆಯನ್ನು…
ಕಳಪೆ ಬೀಜ ವಿತರಣೆ ರೈತನಿಗೆ ಪರಿಹಾರ ವಿತರಿಸಲು ಆಗ್ರಹ
ನವಲಗುಂದ: ತಾಲೂಕಿನ ನಾಗನೂರ ಗ್ರಾಮದ ರೈತನಿಗೆ ಕಳಪೆ ಹೆಸರಿನ ಬೀಜ ವಿತರಣೆ ಮಾಡಿ ಮೋಸ ಮಾಡಿದ್ದು…
ಕುಮಾರಸ್ವಾಮಿ ತಮ್ಮ ಸಿಎಂ ಅವಧಿಯಲ್ಲಿ ಅಭಿಷೇಕ ಮಾಡಿಕೊಂಡು ಕೂತಿದ್ದರಾ..? ಎಚ್.ಕೆ ಪಾಟೀಲ ಪ್ರಶ್ನೆ
ಗದಗ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆ ಕುರಿತು ಎಲ್ಲ ವಿವರಗಳೊಂದಿಗೆ ಸುದೀರ್ಘವಾಗಿ ಪತ್ರ ಬರೆದಿದ್ದೇನೆ. ಈ…
ಶಿತಿಲಾವಸ್ಥೆಯಲ್ಲಿ ತಾಲೂಕು ಪಂಚಾಯತ್ ಕಟ್ಟಡ:
ಜೀವ ಭಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಾಲೂಕ ಕಛೇರಿಯ ಕಟ್ಟಡಗಳ ಅವ್ಯವಸ್ಥೆ ಸಮಗ್ರ ಪ್ರಭ ವಿಶೇಷ…
ಶಹರ ಸಿಪಿಐ ಡಿ ಬಿ ಪಾಟೀಲ ಮನೆಗೆ ಲೋಕಾಯುಕ್ತ ದಾಳಿ
ಗದಗ : ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ…
ಭೂಮಿ ತಂತ್ರಾಂಶದಲ್ಲಿ ಅವಧಿ ಮೀರಿದ ಪ್ರಕರಣ ಕಾರಣ ಕೇಳಿ ಕಂದಾಯ ನಿರೀಕ್ಷನಿಗೆ ಎಸಿ ನೋಟಿಸ ಜಾರಿ
ಗದಗ : ಸರ್ಕಾರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಕಂದಾಯ ಇಲಾಖೆಗೆ ವೇಗ ನೀಡಿದ್ದರು ಕೆಲವೊಂದು…
