ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ:ಶಾಸಕ ಎನ್. ಎಚ್ ಕೋನರಡ್ಡಿ
ನವಲಗುಂದದ: ಪಟ್ಟಣದ ಹೆಬಸೂರ ಪ್ಲಾಟನಲ್ಲಿ ಕುರುಬ ಸಮಾಜದ ಜಾಗೆಯಲ್ಲಿ ಕನಕ ಭವನ ಕಟ್ಟಡದ ಭೂಮಿ ಪೂಜೆಯನ್ನು…
ಕಳಪೆ ಬೀಜ ವಿತರಣೆ ರೈತನಿಗೆ ಪರಿಹಾರ ವಿತರಿಸಲು ಆಗ್ರಹ
ನವಲಗುಂದ: ತಾಲೂಕಿನ ನಾಗನೂರ ಗ್ರಾಮದ ರೈತನಿಗೆ ಕಳಪೆ ಹೆಸರಿನ ಬೀಜ ವಿತರಣೆ ಮಾಡಿ ಮೋಸ ಮಾಡಿದ್ದು…
ಕುಮಾರಸ್ವಾಮಿ ತಮ್ಮ ಸಿಎಂ ಅವಧಿಯಲ್ಲಿ ಅಭಿಷೇಕ ಮಾಡಿಕೊಂಡು ಕೂತಿದ್ದರಾ..? ಎಚ್.ಕೆ ಪಾಟೀಲ ಪ್ರಶ್ನೆ
ಗದಗ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆ ಕುರಿತು ಎಲ್ಲ ವಿವರಗಳೊಂದಿಗೆ ಸುದೀರ್ಘವಾಗಿ ಪತ್ರ ಬರೆದಿದ್ದೇನೆ. ಈ…
ಶಿತಿಲಾವಸ್ಥೆಯಲ್ಲಿ ತಾಲೂಕು ಪಂಚಾಯತ್ ಕಟ್ಟಡ:
ಜೀವ ಭಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಾಲೂಕ ಕಛೇರಿಯ ಕಟ್ಟಡಗಳ ಅವ್ಯವಸ್ಥೆ ಸಮಗ್ರ ಪ್ರಭ ವಿಶೇಷ…
ಶಹರ ಸಿಪಿಐ ಡಿ ಬಿ ಪಾಟೀಲ ಮನೆಗೆ ಲೋಕಾಯುಕ್ತ ದಾಳಿ
ಗದಗ : ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ…
ಭೂಮಿ ತಂತ್ರಾಂಶದಲ್ಲಿ ಅವಧಿ ಮೀರಿದ ಪ್ರಕರಣ ಕಾರಣ ಕೇಳಿ ಕಂದಾಯ ನಿರೀಕ್ಷನಿಗೆ ಎಸಿ ನೋಟಿಸ ಜಾರಿ
ಗದಗ : ಸರ್ಕಾರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಕಂದಾಯ ಇಲಾಖೆಗೆ ವೇಗ ನೀಡಿದ್ದರು ಕೆಲವೊಂದು…
ಬೈಪಾಸ್ ರಸ್ತೆ ಗುಣಮಟ್ಟದಿಂದ ಕೂಡಿರಲಿ : ಸಂಸದ ಬಸವರಾಜ ಬೊಮ್ಮಾಯಿ
ಗಜೇಂದ್ರಗಡ : ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುವ ಸಾರ್ವಜನಿಕರ ಹಣವನ್ನು ಅಭಿವೃದ್ದಿ ಕಾರ್ಯದ ಮೂಲಕ ಸಾರ್ವಜನಿಕರಿಗೆ…
ತಹಸೀಲ್ದಾರ್ ಕಛೇರಿ ಸ್ಥಳಾಂತರ ಖಂಡಿಸಿ ಪ್ರತಿಭಟನೆ
ಗಜೇಂದ್ರಗಡ : ಪಟ್ಟಣದ ಹೃದಯ ಭಾಗದಲ್ಲಿರುವ ದಂಡಾಧಿಕಾರಿಗಳ ಕಾರ್ಯಾಲಯವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಸ್ಥಳಾಂತರಿಸುವಂತೆ…
ನವಲಗುಂದ ಪೊಲೀಸರ ಭರ್ಜರಿ ಬೇಟೆ
ನವಲಗುಂದ: ಚಿನ್ನ ಮತ್ತು ಬೆಳ್ಳಿ ಆಭರಣಕ್ಕೆ ಸಂಬಂಧಪಟ್ಟಂತೆ 5 ಪ್ರಕರಣಗಳನ್ನು ಬೇಧಿಸಿದ ಪಟ್ಟಣದ ಪೊಲೀಸರು ಅಂದಾಜು…
ಅನುದಾನಿತ ಶಾಲೆಗಳ ಮೇಲಿನ ಕ್ರಮವನ್ನು ಸರ್ಕಾರ ವಾಪಾಸ್ ಪಡೆಯಬೇಕು : ಎಂ ಕೆ. ಲಮಾಣಿ
ಶಿರಹಟ್ಟಿ: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ ಪ್ರೌಢ ಶಾಲೆಗಳ…
