ಶಾಂತಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆ ಮತ್ತೆ ಅರಳಿದ ಕಮಲ
ಗಜೇಂದ್ರಗಡ : ತಾಲೂಕಿನ ಶಾಂತಗೇರಿ ಗ್ರಾ.ಪಂ ನೂತನ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಹಣಮಂತಪ್ಪ…
UGC ಬಿಡುಗಡೆ ಮಾಡಿದ ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಕೈ ಬಿಡಲು ಮತ್ತು ರಾಜ್ಯದಲ್ಲಿರುವ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ತಕ್ಷಣ ನೇಮಕ ಮಾಡಿಕೊಳ್ಳಲು ಎಸ್ ಎಫ್ ಐ ಆಗ್ರಹ.
ಗಜೇಂದ್ರಗಡ: UGC ಬಿಡುಗಡೆ ಮಾಡಿದ ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಕೈ ಬಿಡಲು…
ಒಳ ಮೀಸಲಾತಿ ವಿರೋಧಿಸಿ ದಲಿತ ಮುಖಂಡರಿಂದ ಪ್ರತಿಭಟನೆ
ಗಜೇಂದ್ರಗಡ : ಪಟ್ಟಣದ ದುರ್ಗಾದೇವಿ ದೇವಸ್ಥಾನದಿಂದ ಸರ್ಕಾರದ ಒಳ ಮೀಸಲಾತಿ ಆದೇಶದ ವಿರುದ್ಧ ಜೈಕಾರ ಕೂಗುತ್ತ…
ಸೌಹಾರ್ದಯುತದಿಂದ ಗಣಪತಿ ಮತ್ತು ಇದ್ ಮಿಲಾದ್ ಆಚರಿಸೋಣ : ವೀರಣ್ಣ ಶೆಟ್ಟರ್
ಗಜೇಂದ್ರಗಡ : ಸೌಹಾರ್ದಯುತದಿಂದ ಗಣಪತಿ ಮತ್ತು ಇದ್ ಮಿಲಾದ್ ಆಚರಣೆ ಮಾಡಿ ಹಬ್ಬಗಳು ಸ್ನೇಹ ಸಂಬಂಧವನ್ನು…
ಅಕ್ರಮ ಅಕ್ಕಿ, ಗರಸು ದಂಧೆಕೋರರಿಂದ ಸಾಮಾಜಿಕ ಕಾರ್ಯಕರ್ತ- ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಅನೀಲ ಕರ್ಣೆ ಮೇಲೆ ಮಾರಣಾಂತಿಕ ಹಲ್ಲೆ
ಗದಗ: ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆಹಾರ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕೊಡಲಾಗುವ ಪಡಿತರ ಅಕ್ಕಿಯನ್ನು…
ಪುಸ್ತಕದ ಸ್ನೇಹ ಬೆಳೆಸುವದರಿಂದ ಜ್ಞಾನ ಬೆಳೆಯುತ್ತದೆ
ಗಜೇಂದ್ರಗಡ : ಪುಸ್ತಕದ ಸ್ನೇಹ ಬೆಳೆಸುವುದರಿಂದ ಮೆದುಳಿನ ವೇಗ ಪಡೆಯುವುದಷ್ಟೇ ಅಲ್ಲದೆ ಬುದ್ಧಿಮತ್ತೆಯು ಬೆಳೆಯುತ್ತದೆ. ಪ್ರತಿ…
ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೇಜವಾಬ್ದಾರಿ ಸಿಬ್ಬಂದಿಗಳಿಗೆ ಛಾಟಿ ಬೀಸಿದ ನೂತನ ಇಒ ಕಂದಕೂರ
ತಾಲೂಕಿನ ಪ್ರಗತಿಗೆ ಶ್ರಮಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಗಜೇಂದಗಡ : ತಾಲೂಕಿನಲ್ಲಿ ಗ್ರಾಮೀಣಾಭಿವೃದ್ದಿ ಮತ್ತು…
ಒಂದು ಉತ್ತಮ ಗ್ರಂಥ ನೂರು ಉತ್ತಮ ಸ್ನೇಹಿತರಿಗೆ ಸಮಾನ: ಸವಿತಾ ಮಾರಣಬಸರಿ
ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾಮಹುನಸಿ ಗ್ರಾಮದಲ್ಲಿ ನೂತನ ಗ್ರಾಮ ಗ್ರಂಥಾಲಯವನ್ನು ಗ್ರಾಮ…
ಗಜೇಂದ್ರಗಡ ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ಸ್ವಾಗತ ಕೋರುವ ದ್ವಾರ ಬಾಗಿಲುಗಳನ್ನು ನಿರ್ಮಿಸುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವೈ ಮುಧೋಳ್ ಆಗ್ರಹ
ಗಜೇಂದ್ರಗಡ : ಪಟ್ಟಣ ತಾಲೂಕಾಗಿ ಘೋಷಣೆಗೊಂಡು ಸುಮಾರು ವರ್ಷಗಳು ಕಳೆದಿವೆ. ಪಟ್ಟಣಕ್ಕೆ ಸಂಪರ್ಕ ನೀಡುವ ಮುಖ್ಯ…
ನೆಲ್ಲೂರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಎಸ್ ಎಫ್ ಐ ಸಂಘಟನೆಯಿಂದ ಮನವಿ
ಗಜೇಂದ್ರಗಡ: ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಗಜೇಂದ್ರಗಡ ತಾಲೂಕ ಸಮಿತಿ ವತಿಯಿಂದ ಗಜೇಂದ್ರಗಡ…
