Tag: #bjp #bjpKarnataka #latestNews #mpr #renukachyramp

ಯಾರು ಬಕೆಟ್‌ ಹಿಡಿಯುತ್ತಾರೋ ಅವರನ್ನು ಬೆಳೆಸ್ತಾರೆ : ಬಿಜೆಪಿ ನಾಯಕರ ವಿರುದ್ಧ ಎಂಪಿ ರೇಣುಕಾಚಾರ್ಯ ಕಿಡಿ

ದಾವಣಗೆರೆ : ರಾಜಕೀಯವಾಗಿ ಯಾರು ಬೆಳೆಯುತ್ತಾರೋ ಅವರನ್ನು ಕತ್ತರಿಸುತ್ತಾರೆ. ಯಾರು ಬಕೆಟ್‌ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ.