ಗಣೇಶೋತ್ಸವದ ಅಂಗವಾಗಿ ಬುಧವಾರ ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಗದಗ : 2025 ನೇ ಸಾಲಿನ ಗಣೇಶೋತ್ಸವದ ಅಂಗವಾಗಿ ಬೆಟಗೇರಿ ಗಜಪತಿ ಮಹರಾಜ ಮಿತ್ರ ಮಂಡಳ…
ಸಾಲಬಾಧೆಗೆ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ
ಗದಗ: ಸಾಲಬಾಧೆ ತಾಳಲಾರದೆ ರೈತ ಮನನೊಂದು ಜಮೀನಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಲ್ಲೆಯ…
ಕಾಟೇನಹಳ್ಳಿ ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ : ಸೈಬರ್ ವಂಚಕರಿಂದ ಮೋಸ ಹೋಗದಿರಲು ಜಾಗೃತಿ
ಹಾವೇರಿ: ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆ…
ಬ್ಯಾಂಕಗಳಲ್ಲಿ ಕನ್ನಡ ಭಾಷೆ ಬಳಕೆಗೆ ಒತ್ತಾಯಿಸಿ ಕರವೇ ಮನವಿ
ನವಲಗುಂದ: ಪಟ್ಟಣದಲ್ಲಿರುವಂತಹ ಸರ್ಕಾರಿ ಬ್ಯಾಂಕ್ಗಳಲ್ಲಿ ಕಾರ್ಯ ನಿರ್ವಹಿಸುವಂತಹ ನೌಕರರು ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವಂತೆ ಆದೇಶಿಸಬೇಕೆಂದು…
ಒಂದೇ ದಿನ 6 ಮನೆಗಳ ಕಳ್ಳತನ ಯತ್ನ ಬೆಚ್ಚಿಬಿದ್ದ ಪಟ್ಟಣದ ಜನತೆ
ರೋಣ: ಪಟ್ಟಣದಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗುರುವಾರ ರಾತ್ರಿ ಒಂದೇ ದಿನ 6…
ನವಲಗುಂದ ಬೆಳೆ ಹಾನಿ ಸಚಿವರಿಂದ ಪರಿಶೀಲನೆ
ನವಲಗುಂದ ತಾಲೂಕಿನ ಸುತ್ತಲೂ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ…
ಕಲಾವಿದರ ಕೈಯಲ್ಲಿ ಪ್ರತಿಷ್ಠಾಪನೆಗೆ ಗಣೇಶ ಮೂರ್ತಿಗಳು ಸಿದ್ದ: ತಲೆಮಾರಿನಿಂದ ಗಣೇಶ ಮೂರ್ತಿ ತಯಾರಿಸುತ್ತಿರುವ ಬೆಟಗೇರಿಯ ಅಚ್ಚುತ ಬೆಂತೂರ ಕುಟುಂಬ
ಗದಗ: ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಗಣೇಶ ಮೂರ್ತಿ ತಯಾರಕರು ಈಗಾಗಲೇ ಬಹುತೇಕ…
2,000 ರೂ. ಜಮಾ ಆಗದ ಗೃಹಲಕ್ಷ್ಮೀ ಫಲಾನುಭವಿಗಳು NCPI ಲಿಂಕ್ ಮಾಡಿಸಲು ವಿನಂತಿ: ಅಶೋಕ ಮಂದಾಲಿ
ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮನವಿ ಗದಗ:…
ಅಕ್ರಮ ಅನ್ನಭಾಗ್ಯ ಅಕ್ಕಿ ಸಂಗ್ರಹ 3 ಕ್ವಿಂಟಲ್ 60 ಕೆಜಿ ವಶಕ್ಕೆ
ಗದಗ: ಸರ್ಕಾರ ಅನ್ನಭಾಗ್ಯ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ಪಡಿತರ ಅಂಗಡಿ ಮೂಲಕ ನೀಡುತ್ತಿದ್ದರೆ ಇದನ್ನೇ ಬಂಡವಾಳ…
ಸಂಜೆ ಅಂಚೆ ಬುಕ್ಕಿಂಗ್ ಆರಂಭ: ಅಧೀಕ್ಷಕ ರಮೇಶ ಮಡಿವಾಳರ
ಗದಗ: ಪ್ರಧಾನ ಅಂಚೆ ಕಚೇರಿಯಲ್ಲಿ ಇದೇ ದಿನಾಂಕ 11 ರಿಂದ ಸಂಜೆ ಅಂಚೆ ಸೇವೆಗೆ ಆರಂಭಿಸಲಾಗಿದೆ.…
