ಆರೋಗ್ಯ ಇಲಾಖೆಯಲ್ಲೂ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ಆದೇಶ
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಶಿಕ್ಷಣ ಇಲಾಖೆಯ…
ಡಿ.6 ಮತ್ತು 7 ರಂದು ಬೆಳಗಾವಿ ಅಧಿವೇಶನದಲ್ಲಿ ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚೆ: ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಎರಡು ದಿನಗಳನ್ನು ಉತ್ತರ ಕರ್ನಾಟಕ ಭಾಗದ…
ನಗರದಲ್ಲಿ ನ.24 ರಿಂದ ಡಿ.3ರ ವರೆಗೆ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಜಿಗಳಿಂದ ಪ್ರವಚನ
ಗದಗ: ನ.24 ರಿಂದ ಡಿ. 3ರ ವರೆಗೆ ಗದಗನಲ್ಲಿ ಕೊಪ್ಪಳದ ಅಭಿನವ ಗವಿಸಿಧ್ದೇಶ್ವರ ಸ್ವಾಮೀಜಿಗಳಿಂದ ಪ್ರತಿನಿತ್ಯ…
ಮಧ್ಯಾಹ್ನವಾದರು ಕೆಲಸಕ್ಕೆ ಬಾರದ ಉಪತಹಶೀಲ್ದಾರ ಕಚೇರಿ ಸಿಬ್ಬಂದಿ ಸಾರ್ವಜನಿಕರ ಅಲೆದಾಟ ಕೆಲಸಕ್ಕೆ ಬಾರದ ಸಿಬ್ಬಂದಿಗಳ ವಿರುದ್ಧ ಆಕ್ರೋಶ
ನರೇಗಲ್: ಪಟ್ಟಣದ ಉಪ ತಹಶೀಲ್ದಾರ ಕಚೇರಿಯ (ನಾಡ ಕಚೇರಿ) ಸಿಬ್ಬಂದಿಗಳು ಮಧ್ಯಾಹ್ನ ಒಂದು ಗಂಟೆಯಾದರು ಸಹ…
ತಂದೆಯಿಂದ ಹಸುಗೂಸಿನ ಪ್ರಾಣ ರಕ್ಷಿಸಿದ ಪೋಲಿಸ ಹಾಗೂ ಆರೋಗ್ಯ ಇಲಾಖೆ
ಗದಗ: ಕುಡಿದ ಮತ್ತಿನಲ್ಲಿ ತಂದೆಯೇ ಹಸುಗೂಸನ್ನು ಹೊತ್ತು ತಂದು ತಾಯಿಯಿಂದ ದೂರ ಮಾಡಿದ ಅಮಾನವೀಯ ಘಟನೆ…
ಕರ್ನಾಟಕ-50 ರ ಸಂಭ್ರಮ ಅಂಗವಾಗಿ 500 ಕ್ಕೂ ಹೆಚ್ಚು ಗಾಳಿಪಟ ಹಾರಿಸಿದ ಶಾಲೆ ಮಕ್ಕಳು
ಗದಗ :- ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ…
ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ವಿಸ್ತರಣೆ ಶೀಘ್ರ -ಭರತ್. ಎಸ್
ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ…
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ
ಬೆಂಗಳೂರು: ಬಿಜೆಪಿಯ ಶಕ್ತಿ ಕೇಂದ್ರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್…
ಗ್ರಾಮಕ್ಕೆ ಸಮರ್ಪಕ ಬಸ್ ಬಿಡುವಂತೆ ಆಗ್ರಹಿಸಿ ರಸ್ತೆ ತಡೆ
ಗದಗ: ತಾಲೂಕಿನ ಹೊರವಲಯದಲ್ಲಿ ಮಲಸಮುದ್ರ ಗ್ರಾಮಕ್ಕೆ ಬೆಳಿಗ್ಗೆ ಹಾಗೂ ಸಂಜೆ ಒಟ್ಟು 4 ಬಸಗಳನ್ನು ಬಿಡುವಂತೆ…
ನಮ್ಮೊಳಗಿನ ಅಜ್ಞಾನ ಅಳಿದು ; ಪರಿಸರದ ಜ್ಞಾನ ಮೂಡಲಿ ದೀಪಾವಳಿ ಹಬ್ಬದ ಶುಭಾಶಯಗಳು…!
ಪೌರಾಣಿಕ ಹಿನ್ನೆಲೆಯ ಬೆಳಕಿನ ಹಬ್ಬ ದೀಪಾವಳಿ ಬಡವ ಬಲ್ಲಿದರಿಗೂ ಬಹು ದೊಡ್ಡ ಹಬ್ಬ. ಅಂಧಕಾರ, ಅಹಂ,…
