ಚಂದ್ರಯಾನ -3: ಚಂದ್ರನ ಕಕ್ಷೆ ಸೇರ್ಪಡೆ ಯಶಸ್ವಿ
ಹೊಸದಿಲ್ಲಿ: ದೇಶದ ಮಹತ್ವಾಕಾಂಕ್ಷೆಯ 'ಚಂದ್ರಯಾನ- 3' ಮತ್ತೊಂದು ಹೆಜ್ಜೆ ಕ್ರಮಿಸಿದ್ದು, ಚಂದ್ರನ ಅಂಗಳದಲ್ಲಿ ಕಾಲಿರಿಸುವ ಪ್ರಯತ್ನದಲ್ಲಿ…
ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಹೈಕೋರ್ಟ್ ಮಧ್ಯಂತರ ತಡೆಗೆ ಸುಪ್ರೀಂ ನಕಾರ : ಡಿಕೆಶಿಗೆ ನಿರಾಳ
ಹೊಸದಿಲ್ಲಿ: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ತಡೆ…
ಗ್ರಾಮದ ಜಮೀನಿನಲ್ಲಿ ವಜ್ರದ ಹರಳುಗಳಿಗೆ ಹುಡುಕಾಟ
ಕರ್ನೂಲ್: ಪಕ್ಕ ರಾಜ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ವಜ್ರಕರೂರ ಮತ್ತು ಪೆತ್ತಿಕೊಂಡ ಮಂಡಲದ ಹಳ್ಳಿಗಳಲ್ಲಿ…
ಲೋಕಾಯುಕ್ತ ದಾಳಿ ವೇಳೆ 500 ರೂ.ಬೆಲೆಯ 10 ನೋಟು ನುಂಗಿದ ಕಂದಾಯ ಇಲಾಖೆ ಅಧಿಕಾರಿ
ಭೂಪಾಲ್: ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬೀಳುವುದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಯೊಬ್ಬ 5 ಸಾವಿರ…
ಮಹಾ ಮಳೆಗೆ ಮುಳುಗಿದ ದೆಹಲಿ, ಉಕ್ಕಿ ಹರಿದ ಯಮುನಾ ನದಿ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಭಾರೀ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ. ರಸ್ತೆಗಳಲ್ಲಿ…
ಐಆರ್‌ಸಿಟಿಸಿ ಆಪ್, ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ, ರೈಲ್ವೆ ಟಿಕೆಟ್ ಬುಕಿಂಗ್ ಸೇವೆಯಲ್ಲಿ ಭಾರೀ ವ್ಯತ್ಯಯ
ರೈಲ್ವೆ ಟಿಕೆಟ್ ಬುಕ್ ಮಾಡುವ ವೆಬ್‌ಸೈಟ್ ಐಆರ್‌ಸಿಟಿಸಿಯ ಆನ್‌ಲೈನ್ ಬುಕಿಂಗ್‌ನಲ್ಲಿ ಅಡಚಣೆ ಎದುರಾಗಿದೆ. ಅತ್ತ…
ಶೇ. 76ರಷ್ಟು ₹2000 ನೋಟುಗಳು ಬ್ಯಾಂಕುಗಳಿಗೆ ವಾಪಸ್: ಆರ್‌ಬಿಐ
ಮುಂಬೈ : ದೇಶದಲ್ಲಿ ಚಲಾವಣೆಯಲ್ಲಿದ್ದ 2,000 ರೂಪಾಯಿ ಮುಖಬೆಲೆಯ ನೋಟುಗಳ ಪೈಕಿ ಶೇ. 76ರಷ್ಟು ನೋಟುಗಳು…
20 ಜನರ ಮೇಲೆ ದಾಳಿ ಮಾಡಿದ ಕೋತಿ ಸೇರೆಹಿಡಿದ ಅರಣ್ಯ ಇಲಾಖೆ
ಭೋಪಾಲ: ಮಧ್ಯಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮೋಸ್ಟ್ ವಾಂಟೆಡ್ ಕೋತಿಯೊಂದು ಕೊನೆಗೂ ಸಿಕ್ಕಿಬಿದ್ದಿದೆ. ರಾಜ್‌ಗಢ ಪಟ್ಟಣದಲ್ಲಿ…
ಒಡಿಶಾ ರೈಲು ದುರಂತ ಪ್ರಕರಣ: ಸುಪ್ರೀಂಕೋರ್ಟ್ಗೆ ವಿಶಾಲ್ ತಿವಾರಿ ಪಿಐಎಲ್ ಸಲ್ಲಿಕೆ
ಒಡಿಶಾ: ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತ ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ. ರೈಲ್ವೆ ದುರಂತ…
ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 237ಕ್ಕೆ ಏರಿಕೆ 900 ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ,ಮುಂದುವರೆದ ರಕ್ಷಣಾ ಕಾರ್ಯ
ಬಾಲಸೋರ್: ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ದುರಂತದಲ್ಲಿ…