ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಕ್ಷಣದಲ್ಲೆ ಸಿಗುತ್ತ ರೈಲ್ವೆ ಟಿಕೆಟ್
ಕಾಸರಗೋಡು: ರೈಲ್ವೆ ಇಲಾಖೆಯು ತನ್ನ ಅಪ್ಲಿಕೇಶನ್ ಮಾರ್ಪಡಿಸುವ ಮೂಲಕ ಟಿಕೆಟ್ ವಿತರಣೆಯಲ್ಲಿ ಹೊಸ ಬದಲಾವಣೆ ತಂದಿದೆ.…
ಅಗ್ನಿ ಅನಾಹುತಕ್ಕೆ 63 ಮಂದಿ ಬಲಿ
ಜೋಹಾನ್ಸ್‍ಬರ್ಗ್ : ದಕ್ಷಿಣಾ ಆಫ್ರಿಕಾದಲ್ಲಿ ನಡೆದ ಭೀಕರ ಅಗ್ನಿ ಅನಾಹುತಕ್ಕೆ ಕನಿಷ್ಠ 63 ಮಂದಿ ಆಹುತಿಯಾಗಿದ್ದಾರೆ.…
10 ನಿಮಿಷ ಗೆಳತಿಗೆ ಚುಂಬಿಸಿ ಶ್ರವಣಶಕ್ತಿ ಕಳೆದುಕೊಂಡ ಗೆಳೆಯ..
ಬೀಜಿಂಗ್ : ವಿಚಿತ್ರ ಹಾಗು ಅಚ್ಚರಿಯ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದ್ದು ಯುವಕನೊಬ್ಬ ತನ್ನ ಗೆಳತಿಯನ್ನು…
ಜಮ್ಮುಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ದ : ಕೇಂದ್ರ ಸರ್ಕಾರ
ನವದೆಹಲಿ : ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಯಾವುದೇ ಸಂದರ್ಭದಲ್ಲೂ ಚುನಾವಣೆ ನಡೆಸಲು ಸಿದ್ದವಿದೆ ಎಂದು ಸುಪ್ರೀಂಕೋರ್ಟ್‍ಗೆ…
ಇನ್ಮುಂದೆ ಆಗಸ್ಟ್ 23 ‘ರಾಷ್ಟ್ರೀಯ ಬಾಹ್ಯಾಕಾಶ ದಿನ’; ಪ್ರಧಾನಿ ಮೋದಿ ಘೋಷಣೆ
ಬೆಂಗಳೂರು : ಚಂದ್ರಯಾನ-3 ಅಭೂತಪೂರ್ವ ಯಶಸ್ಸನ್ನು ಗುರುತಿಸಲು ಇನ್ಮುಂದೆ ಭಾರತವು ಆಗಸ್ಟ್ 23 ಅನ್ನು 'ರಾಷ್ಟ್ರೀಯ…
ಆ.26ರಂದು ಬೆಂಗಳೂರಿನ ಇಸ್ರೋಗೆ ಪ್ರಧಾನಿ ಮೋದಿ ಭೇಟಿ
ಬೆಂಗಳೂರು: ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿ ಹಿನ್ನೆಲೆ ನಾಡಿದ್ದು…
ಮುಂದಿನ ತಿಂಗಳು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯಯಾನ ಕೈಗೊಳ್ಳಲಿರುವ ಇಸ್ರೋ!
ನವದೆಹಲಿ: ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥರು ಸೂರ್ಯನ ಅಧ್ಯಯನಕ್ಕಾಗಿ ಮಿಷನ್ ಆದತ್ಯ-ಎಲ್…
ಚಂದಮಾಮನ ಮೇಲೆ ಯಶಸ್ವಿಯಾಗಿ ಇಳಿದ ವಿಕ್ರಮ! ಭಾರತದ ದಿಗ್ವಿಜಯ
ಹೊಸದಿಲ್ಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ…
ಭಾರತದ UPI ದೈನಂದಿನ ವಹಿವಾಟು 36 ಕೋಟಿ ರೂ. ದಾಟಿದೆ: ಆರ್‌ಬಿಐ
ಮುಂಬೈ: ದೇಶದಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ) ಪಾವತಿಗಳು ಕಳೆದ ಒಂದು ವರ್ಷದಿಂದ ತೀವ್ರವಾಗಿ ಹೆಚ್ಚುತ್ತಿದ್ದು, ಮಾರ್ಚ್‌ನಲ್ಲಿ…
ಏಷ್ಯಾಕಪ್ ಟೂರ್ನಿಗೆ ಟೀಂಇಂಡಿಯಾ ಪ್ರಕಟ: ರಾಹುಲ್, ಶ್ರೇಯಸ್, ಬುಮ್ರಾ ಸೇರಿ 17 ಆಟಗಾರ ತಂಡ ಪ್ರಕಟ
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾದ 17 ಸದಸ್ಯರ ಬಲಿಷ್ಠ ತಂಡವನ್ನು…
