ಸಂಶೋಧನೆ, ಮಾಹಿತಿಗೆ ಗ್ರಂಥಾಲಯ ಅವಶ್ಯ: ಗುರಣ್ಣ ಅವರಡ್ಡಿ
ಅಬ್ಬಿಗೇರಿ : ಗ್ರಂಥಾಲಯಗಳು ಜ್ಞಾನಾರ್ಜನೆ, ಸಂಶೋಧನೆ, ಮತ್ತು ವೈಯಕ್ತಿಕ ಅಭಿವೃದ್ಧಿಗೆ ಸಹಾಯಕವಾಗಿವೆ. ಪುಸ್ತಕಗಳು, ನಿಯತಕಾಲಿಕೆಗಳು, ಮತ್ತು…
ಮಾರನಬಸರಿ,ನೀಡಗುಂದಿ ಗ್ರಾಮ ಪಂಚಾಯತ ಕಾಮಗಾರಿ ವೀಕ್ಷಣೆ : ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಬಿಸಿಯೂಟ ಸವಿದ ಸಿಇಒ
ತಾಲೂಕಿನ ನರೇಗಾ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಗಜೇಂದ್ರಗಡ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ…
ವಿಜಯ ಲಲಿತ ಕಲಾ ಸಂಸ್ಥೆಯಲ್ಲಿ ಗುರು ಪೂರ್ಣಿಮೆ ದಿನ ಆಚರಣೆ
ಗದಗ : ವಿಜಯ ಲಲಿತಾ ಕಲಾ ಸಂಸ್ಥೆಯ ಅಡಿಯಲ್ಲಿರುವ ವಿಜಯ ಪ್ರಾಥಮಿಕ ಶಾಲೆ, ವಿಜಯ ವಾಣಿಜ್ಯ…
ಕಾಲೇಜು ಉಪನ್ಯಾಸಕಿ ಹೃದಯಾಘಾತದಿಂದ ಸಾವು
ಗದಗ : ರಾಜ್ಯದೆಲ್ಲೆಡೆ ಯುವ ವಯಸ್ಸಿನವರಲ್ಲೂ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವ ನಡುವೆಯೇ, ಗದಗದಲ್ಲಿ ಮತ್ತೊಂದು ದುಃಖದ…
ಜುಲೈ 13ಕ್ಕೆ ಉಚಿತ ಸಿಇಟಿ -ಟಿಇಟಿ ಕಾರ್ಯಾಗಾರ
ಗದಗ : ನಗರದ ಎಂ. ಎಸ್. ಹುಲ್ಲೂರ ಫೌಂಡೇಶನ್ ಟ್ರಸ್ಟ್ (ರಿ) ಹಾಗೂ ಗದಗ ಜಿಲ್ಲಾ…
೧೨ ನೆ ಶತಮಾನ ಶರಣರ ವಚನಗಳನ್ನು ಜಗತ್ತಿಗೆ ಪರಿಚಯಿಸಿದ ಕಿರ್ತಿ ಫ ಗು ಹಳಕಟ್ಟಿಯವರಿಗೆ ಸಲ್ಲುತ್ತದೆ – ಆರ್ ಎಲ್ ಪೋಲಿಸ್ ಪಾಟೀಲ
ಮುಂಡರಗಿ : ವಚನ ಪಿತಾಮಹ ಹಳಕಟ್ಟಿಯವರು ಜೀವನದ ಬಹುದೊಡ್ಡ ಸಾಧನೆ,ತಮ್ಮ ಮನೆ ಆಸ್ತಿಯನ್ನು ಮುದ್ರಣ ಮಳಿಗೆ…
ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆ
ಗದಗ : ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ 2 ರಲ್ಲಿ…
“ನಮ್ಮ ಶಾಲೆ ನಮ್ಮ ಜವಾಬ್ದಾರಿ” : ರೋಣ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ”
ರೋಣ :- 2025-26ನೇ ಶೈಕ್ಷಣಿಕ ಸಾಲಿನಲ್ಲಿ ರೋಣ ತಾಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ…
ಯುವ ಸಮುದಾಯವು ಆರೋಗ್ಯದತ್ತ ಒಲವು ಮೂಡಿಸಲಿ : ಡಾ.ಅನಿಲಕುಮಾರ ತೋಟದ.
ಜೀವಗಳನ್ನು ಗುಣಪಡಿಸುವಲ್ಲಿ ವೈದ್ಯರ ಅಚಲ ಬದ್ದತೆ ಹಾಗೂ ಸಹಾನುಭೂತಿ ಶ್ರೇಷ್ಠವಾದದ್ದು : ಮುಸ್ತಾಕ ಹುಟಗೂರ. ಜನಧ್ವನಿ…
ಉದ್ಯೋಗ ಪಡೆಯಲು ಕಂಪ್ಯೂಟರ್ ಜ್ಞಾನ ಅವಶ್ಯಕ
ನರೇಗಲ್: ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಅನೇಕ ಉದ್ಯೋಗಗಳಿಗೆ ಗಣಕವಿಜ್ಞಾನ ಜ್ಞಾನ…
