ಅಂಚೆ ಇಲಾಖೆಯ ಮಹಿಳಾ ಸಮ್ಮಾನ ಉಳಿತಾಯ ಯೋಜನೆ ಲಾಭವನ್ನು ಮಹಿಳೆಯರು ಪಡೆದುಕೊಳ್ಳಿ :ಚಿದಾನಂದ ಪದ್ಮಶಾಲಿ
ಲಕ್ಷ್ಮೇಶ್ವರ: ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅಂಚೆ ಇಲಾಖೆಯ ಹೊಸ ಉಳಿತಾಯ ಯೋಜನೆಯು ಮಹಿಳೆಯರಿಗೆ ತುಂಬಾ ಅನುಕೂಲಕರವಾಗಿದ್ದು…
ಇನ್ನು ಒಂದು ತಿಂಗಳು ಅಕ್ಕಿ ಬದಲಿಗೆ ಹಣ ಪಾವತಿ : ಸಚಿವ ಮುನಿಯಪ್ಪ
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪೂರೈಸಲು ಸತತ ಪ್ರಯತ್ನಗಳು ನಡೆಯುತ್ತಿವೆ. ಇನ್ನೂ ಒಂದು ತಿಂಗಳು…
ಕಪ್ಪತ್ತಗುಡ್ಡ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ: ಆರ್‌ಎಫ್‌ಒ
ಗದಗ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಪ್ಪತ್ತಗುಡ್ಡದ ಗುಡ್ಡಗಾಡು ಪ್ರದೇಶ ಮತ್ತು ಮಣ್ಣು ಮಳೆಯಿಂದಾಗಿ…
ಈ ಬಾರಿ ವಾಡಿಕೆಗಿಂತ 100% ಹೆಚ್ಚಿನ ಮಳೆಯ ಕಾರಣ ಸರ್ವೆ ಕಾರ್ಯ ಶೀಘ್ರ ಕೈಗೊಂಡು ಪರಿಹಾರ ವಿತರಿಸಿ: ವೈಶಾಲಿ ಎಂ.ಎಲ್
ಗದಗ : ಜಿಲ್ಲಾದ್ಯಂತ ಮಳೆ ಪ್ರಮಾಣ ನಿರಂತರವಾಗಿ ಸಾಗಿದ್ದು ಜನ ಜಾನುವಾರು ಜೀವ ರಕ್ಷಣೆಗೆ…
ಮಳೆಗೆ 121 ಮನೆಗಳಿಗೆ ಹಾನಿ 48 ಗಂಟೆಯಲ್ಲಿ ವರಿದಿ ನೀಡಿ ಪರಿಹಾರ ನೀಡಲು ಸೂಚನೆ
ಗದಗ: ಜುಲೈ 1 ರಿಂದ ಈವರೆಗೂ ಜಿಲ್ಲಾದ್ಯಂತ ಮಳೆಗೆ 121 ಮನೆಗಳಿಗೆ ಹಾನಿಯಾಗಿದ್ದು ಅಧಿಕಾರಿಗಳು ಕಾರ್ಯೋನ್ಮುಖರಾಗಿ…
ನಗರಸಭೆ ಸದಸ್ಯನನ್ನು ಕೂಡಿಹಾಕಿದ ಸಾರ್ವಜನಿಕರು
ಗದಗ: ಕಳೆದ 13 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಬೆಟಗೇರಿ…
ಮಳೆಯಿಂದಾಗಿ ಒಂದೇ ದಿನ 30 ಮನೆಗೆ ಹಾನಿ
ಹುಬ್ಬಳ್ಳಿ: ಮಹಾನಗರದಲ್ಲಿ ಜಿಟಿ ಜಿಟಿ ಮಳೆಯ ಅಬ್ಬರ ಮುಂದುವರೆದಿದ್ದು, ತಾಲೂಕಿನಲ್ಲಿ30 ಮನೆಗಳು ಭಾಗಶಃ ನೆಲಕಚ್ಚಿವೆ. ಸೋನೆ…
ಕಾಮರ್ಸ್ ಕಾಲೇಜ್ ಸ್ವಯಂಸೇವಕರಿಂದ ದತ್ತು ಗ್ರಾಮ ಅಂತೂರ-ಬೆಂತೂರಿನಲ್ಲಿ ವನಮಹೋತ್ಸವ ಆಚರಣೆ
ಗದಗ: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್…
24.5 ಕ್ವಿಂಟಾಲ ಅಕ್ರಮ ಅನ್ನಭಾಗ್ಯ ವಶಕ್ಕೆ, ವಾಹನ ಸೇರಿದಂತೆ ಮೂವರ ಬಂಧನ
ಗದಗ: ಜಿಲ್ಲೆಯಲ್ಲಿ ಅನ್ನ ಭಾಗ್ಯ ಪಡಿತರ ಅಕ್ಕಿ ಅಕ್ರಮವಾಗಿ ರಾಜಾರೋಷವಾಗಿ ನಡೆಯುತ್ತಿದ್ದು ಕಳೆದ ಕೆಲ ದಿನಗಳ…
399 ರೂ ಅಂಚೆ ಇಲಾಖೆಯ ವಿಮೆಗೆ ಪರಿಹಾರವಾಗಿ 10 ಲಕ್ಷ ಪರಿಹಾರದ ಚೆಕ್ ವಿತರಣೆ
ಗದಗ: ನಗರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಅಪಘಾತ ವಿಮಾ ಚೆಕ್ ವಿತರಣಾ ಸಮಾರಂಭ ಜರುಗಿತು. ಭಾರತೀಯ…
