ಯಾರು ಬಕೆಟ್ ಹಿಡಿಯುತ್ತಾರೋ ಅವರನ್ನು ಬೆಳೆಸ್ತಾರೆ : ಬಿಜೆಪಿ ನಾಯಕರ ವಿರುದ್ಧ ಎಂಪಿ ರೇಣುಕಾಚಾರ್ಯ ಕಿಡಿ
ದಾವಣಗೆರೆ : ರಾಜಕೀಯವಾಗಿ ಯಾರು ಬೆಳೆಯುತ್ತಾರೋ ಅವರನ್ನು ಕತ್ತರಿಸುತ್ತಾರೆ. ಯಾರು ಬಕೆಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ.…
ಕರ್ತವ್ಯ ಲೋಪ ಹಿನ್ನೆಲೆ ನರೇಗಲ್ ಠಾಣೆ ಪಿಎಸ್‌ಐ ಅಮಾನತು
ನರೇಗಲ್: ಮೇಲಾಧಿಕಾರಿಗಳ ಜೊತೆಯಲ್ಲಿ ಸರಿಯಾದ ವರ್ತನೆ ತೋರಿಲ್ಲ ಮತ್ತು ಈಚೆಗೆ ನಡೆದ ಪ್ರೇಮ ಪ್ರಕರಣವೊಂದರಲ್ಲಿ ಸರಿಯಾಗಿ…
ವಾಹನ ಅಪಘಾತಗಳಿಂದಲೇ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ ಒಂದೂವರೆ ಲಕ್ಷ ಜನ
ಬೆಂಗಳೂರು : ಸರ್ಜಿಕಲ್ಸ ಸೊಸೈಟಿ ಆಫ್ ಬೆಂಗಳೂರಿನ 50 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ರಸ್ತೆ…
ಹಾಡಹಗಲೇ ವಿದ್ಯಾರ್ಥಿನಿಗೆ ಚಾಕು ಇರಿದು ಕಾರಿನಲ್ಲಿ ಅಪಹರಣ 2ತಾಸಿನಲ್ಲೇ ಆರೋಪಿಗಳನ್ನು ಬಂಧಿಸಿದ ಪೋಲಿಸರು
ರಾಮನಗರ : ಕಾಲೇಜಿಗೆ ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿ ಚಾಕುವಿನಿಂದ ಇರಿದು ಕಾರಿನಲ್ಲಿ ಅಪಹರಿಸಿದ್ದ ಘಟನೆ…
ಬಿಡ್ನಾಳ ಗ್ರಾಮದಲ್ಲಿ ವಿಷಾಹಾರ ಮೇಯ್ದು ಸುಮಾರು 200 ಕುರಿಗಳ ಸಾವು
ಗದಗ: ಸೂರ್ಯಕಾಂತಿ ಬೆಳೆ ಕಟಾವು ಮಾಡಿದ ಹೊಲದಲ್ಲಿ ಮೇಯ್ದ ನಂತರ ಸುಮಾರು 200ಕ್ಕೂ ಹೆಚ್ಚು ಕುರಿಗಳು…
ಮೋದಿಯವರನ್ನ ಕರೆಸಿ ಬೀದಿ ಬೀದಿ ಓಡಾಡ್ಸಿ ಮಾನ ಮರ್ಯಾದೆ ತೆಗೆದರು: ಸಚಿವ ದಿನೇಶ್ ಗುಂಡೂರಾವ್
ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿನ ಇಸ್ರೋ ಭೇಟಿ ನೀಡುವ ಸಮಯದಲ್ಲಿ ಬಿಜೆಪಿ…
ಶರ್ಟ ಗುಂಡಿ ಬಿಚ್ಚಿ ಜಿಮ್ಸನಲ್ಲಿ ವೈದ್ಯ ಗೌತಮ್ ನ ಹುಚ್ಚಾಟದ ವಿಡಿಯೋ ವೈರಲ್
ಗದಗ: ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ವೈದ್ಯನೇ ಇಲ್ಲಿ ರೋಗಿಯ ಸಂಬಂಧಿಕರ ಮುಂದೆ ತನ್ನ ಶರ್ಟ್ ಬಿಚ್ಚಿ,…
ಹೈಡ್ರಾಮಾ ನಡುವೆಯೂ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನ ಭಾಗ್ಯ ಅಕ್ಕಿ ವಶ
ಗಜೇಂದ್ರಗಡ: ಸಮೀಪದ ಗೌಡಗೇರಿ ಗ್ರಾಮದ ಹತ್ತಿರದ ಗೋಡಾಮ್ ಗೆ ಆಹಾರ ಇಲಾಖೆ ಮತ್ತು ಸೈಬರ್ ಎಕನಾಮಿಕ್…
ಗೃಹಲಕ್ಷ್ಮೀ ಯೋಜನೆಗೆ ಶೇ.86 ರಷ್ಟು ನೋಂದಣಿ! ಆ. 30ಕ್ಕೆ 2,000 ರೂ. ಜಮೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಈವರೆಗೂ ಶೇ. 86 ರಷ್ಟು ಫಲಾನುಭವಿಗಳು ನೋಂದಣಿಯಾಗಿದ್ದಾರೆ…
BPL ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಿಸಿದ ಆಹಾರ ಇಲಾಖೆ
ಬೆಂಗಳೂರು: ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಇಲಾಖೆ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದೆ. ಸೆ.1ರಿಂದ 10ರವರೆಗೆ ಮತ್ತೆ…