ಜಲ ಸಂರಕ್ಷಣೆ ಅಡಿಯಲ್ಲಿ ಐತಿಹಾಸಿಕ ಸಾಧನೆ ದೇಶದಲ್ಲಿ 4ನೇ ಸ್ಥಾನ ಪಡೆದ ಗದಗ ಜಿಲ್ಲೆ|| ರಾಜ್ಯಕ್ಕೆ ಪ್ರಥಮ 25 ಲಕ್ಷ ರೂ ಬಹುಮಾನ
ಗದಗ: ಜಲಶಕ್ತಿ ಅಭಿಯಾನದ ಅಂಗವಾಗಿ ಜಲಸಂಚಾಯಿ ಜನಭಾಗಿದಾರಿ 1.0 ಕಾರ್ಯಕ್ರಮದಡಿ ಗದಗ ಜಿಲ್ಲೆಯು ಜಲ ಸಂರಕ್ಷಣೆ…
ತಹಶೀಲ್ದಾರ ಕಚೇರಿಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ಉಪ ತಹಶೀಲ್ದಾರ ಡಿ ಟಿ ವಾಲ್ಮೀಕಿ ಸಸ್ಪೆಂಡ್
ಗದಗ : ನಗರದ ಬೆಟಗೇರಿ ನಾಡ ಕಚೇರಿಯಲ್ಲಿ ಅನರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಫಲಾನುಭವಿ ಎಂದು…
ನವಲಗುಂದ ಪಟ್ಟಣದ ರಸ್ತೆಗಳಲ್ಲಿ ತೆಗ್ಗು ಗುಂಡಿಗಳದ್ದೇ ದರ್ಬಾರ
ನವಲಗುಂದ: ಈಗಾಗಲೇ ಆರಂಭವಾಗಿರುವ ಮಳೆಯ ಅಬ್ಬರಕ್ಕೆ ನವಲಗುಂದ ನಗರವು ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ನಗರದ ರಸ್ತೆಗಳನ್ನು…
ದೇವಸ್ಥಾನದ ಅಭಿವೃದ್ಧಿಗೆ ಸಚಿವ ಎಂ.ಬಿ. ಪಾಟೀಲ ಭರವಸೆ
ನವಲಗುಂದ : ಪಟ್ಟಣದ ಮಹಾದಾನಿ ಲಿಂಗರಾಜ ದೇಸಾಯಿ ಅವರ ಕೈಲಾಸ ಮಂದಿರ ತಡಿಮಠ, ಲಿಂಗರಾಜವಾಡೆ, ಗಣಪತಿ…
ರಾಷ್ಟ್ರಮಟ್ಟದ ಎಮ್ ಟಿ ಬಿ ಸೈಕ್ಲಿಂಗ್ ಸ್ಪರ್ಧೆಗೆ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳು ಆಯ್ಕೆ
ಗದಗ : ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಹಾಗೂ ಬಾಗಲಕೋಟೆ ಜಿಲ್ಲಾ ಸಂಸ್ಥೆ ಹಾಗೂ ಕ್ರೀಡಾ…
ಕಾಲ್ತುಳಿತ ದುರಂತ : ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್
ಚೆನ್ನೈ,ಸ : ತಮಿಳುನಾಡಿನ ಕರೂರು ಪಟ್ಟಣದಲ್ಲಿ ಕಾಲ್ತುಳಿತ ಉಂಟಾಗಿ ಸಾವನ್ನಪ್ಪಿದವರ ಕುಟುಂಬಗಳಿಗೆ ಚಿತ್ರನಟ ಹಾಗೂ ತಮಿಳಿಗ…
ಬ್ಯಾಂಕ ಆಪ್ ಬರೋಡಾ, ಲೀಡ ಬ್ಯಾಂಕ್ ಹಾವೇರಿ ವತಿಯಿಂದ ಸ್ವಚ್ಚತಾ ಹೀ ಸೇವಾ ಅಭಿಯಾನ
ಹಾವೇರಿ : ಭಾರತ ಸರಕಾರದ ಹಣಕಾಸು ಸಚಿವಾಲಯದ ಕರೆಗೆ ಓಗೊಟ್ಟು, ಲೀಡ್ ಬ್ಯಾಂಕ ಹಾವೇರಿ, ನಗರಸಭೆ…
ಸ್ವಾಥ್ಯ ಸಮಾಜ ನಿರ್ಮಾಣ ಹೊಣೆ ನಮ್ಮ-ನಿಮ್ಮೇಲ್ಲರ ಮೇಲಿದೆ : ರೇವತಿ ಹೊಸಮಠ
ಸವಣೂರ ಪಟ್ಟಣದ ಡಾ. ವಿ.ಕೃ.ಗೋಕಾಕ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೋಷಣ ಭಿ ಪಡಾಯಿ ಭಿ…
ಪೊಲೀಸ್ ಜೀಪ್ ಗೆ ಅಡ್ಡಬಂದ ಕತ್ತೆ ಕಿರುಬ ; ASI ಗಂಭೀರ,ಇನ್ನಿಬ್ಬರಿಗೆ ಗಾಯ!
ಗದಗ : ರಸ್ತೆ ದಾಟುವಾಗ ಪೊಲೀಸ್ ಜೀಪ್ ಗೆ ಕತ್ತೆಕಿರುಬವೊಂದು ಅಡ್ಡ ಬಂದು ಚಕ್ರದಲ್ಲಿ ಸಿಲುಕಿದ…
ನವರಾತ್ರಿ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು
ಹಾವೇರಿ : ಹಿರೇಕೆರೂರು ತಾಲೂಕಿನ ಚಿಕ್ಕೇರೂರ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜಾ…
