ಹಾವೇರಿ. ಸವಣೂರ ತಾಲೂಕಿನ ಹುರಳಿಕುಪ್ಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬ್ರಾಂಚ್ ಲೈಬ್ರರಿ ಹೊಸದಾಗಿ ಪ್ರಾರಂಭೊತ್ಸವ ನಡೆಯಿತು. ನಿಧಾನ ಕಲಿಕೆಯ ಮಕ್ಕಳನ್ನು ಗುರುತಿಸಿ ಅವರನ್ನು ಮುನ್ನಡೆಸಬೇಕು. ಈ ಕಾರ್ಯ ಶಿಕ್ಷಕರು ನಿರಂತರವಾಗಿ ಕ್ರಮವಹಿಸಬೇಕು.
ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಶ್ರೀಮತಿ ನಿರ್ಮಲಾ.ಚ .ಕಲಕೋಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು . ಮಕ್ಕಳು ಶಿಕ್ಷಣಕ್ಕಾಗಿ ಸರಕಾರ ಬಹಳಷ್ಟು ಸೌಲಭ್ಯಗಳನ್ನು ನೀಡುತ್ತದೆ ಈ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೂಂಡು ವಿದ್ಯಾವಂತರಾಗಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಯಲ್ಲಪ್ಪ ಇಟಗಿ ಸದಸ್ಯರಾದ ಮುಜಾಹಿದ ದಿವಾನಸಾಬನವರ. ಸಂತೋಷ್ ಮ್ಯಾಗೇರಿ ಸಪೂರಭಿ.ರೆಹಮಾನವರು ಶಾಲಾ ಮುಖ್ಯ ಶಿಕ್ಷಕಿಯಾದ ಬಸಮ್ಮ ಹೆಗ್ಗನಗೌಡ್ರ ಗ್ರಾಮ ಪಂಚಾಯತ.ಕಾರ್ಯದರ್ಶಿಯಾದ ಶ್ರೀಮತಿ ಸವಿತಾ ಹಡಪದ ಸಿಬ್ಬಂದಿಗಳ ಫಕೀರೇಶ ಪೂಜಾರ ಎಫ್ ಎಸ್ ಬಿಜ್ಯೂರ ಚಂದ್ರು ಹುಲಗೂರು. ಹಾಗೂ ಅಂಗನವಾಡಿ ಕಾರ್ಯಕರ್ತರು ಸ್ವಸಹಾಯ ಸಂಘದ ಪ್ರತಿನಿಧಿಗಳು ಮತ್ತು ಎಂ ಬಿ ಕೆ ಕಾರ್ಯಕರ್ತರು ಇದ್ದರು
ಶಿಕ್ಷಕರು : ನಿಧಾನ ಮಕ್ಕಳ ಕಲಿಕೆ ಗುರುತಿಸಿ ಹೆಚ್ಚಿನ ಕ್ರಮವಹಿಸಬೇಕು
