ಶಾಸಕ ಡಾ|| ಚಂದ್ರು ಲಮಾಣಿ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮ

Samagraphrabha
2 Min Read

ಮುಂಡರಗಿ : ಅ.೦೧ ಶುಕ್ರವಾರ ಸಂಜೆ ೬ ಗಂಟೆಗೆ ಸಾಧಕರಿಗೆ, ರೈತರಿಗೆ ಸೈನಿಕರಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಸಾಧಕರಿಗೆ ಗೌರವ ಸನ್ಮಾನ ಸಮಾರಂಭ ಹಾಗೂ ಸಂಜೆ ಉತ್ತರ ಕನಾಟಕ ಪ್ರಸಿದ್ದ ಜಾನಪದ ಕಲಾವಿದರಿಂದ ಜನಪದ ಸಂಜೆ ಕಾರ್ಯಕ್ರಮ ಶಾಸಕ ಡಾ.ಚಂದ್ರು ಲಮಾಣಿ ಹುಟ್ಟ ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗ ಬಾರತೀಯ ಜನತಾ ಪಕ್ಷ ಹಾಗೂ ಗೆಳೆಯರ ಬಳಗ ವತಿಯಿಂದ ಜಗದ್ಗರು ಅನ್ನದಾನೀಶ್ವರ ಕಾಲೇಜು ಆವರಣ ಜರಗಲಿದೆ ಎಂದು ಎಂದು ತಾಲೂಕ ಬಿಜಿಪಿ ಮಂಡಳದ ಅಧ್ಯಕ್ಷ ಹೇಮಗಿರೇಶ ಹಾವಿನಾಳ ತಿಳಿಸಿದರು,

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ನಡಸಿ ಮಾತನಾಡಿದ ಅವರು ಶಾಸಕ ಡಾ.ಚಂದ್ರು ಲಮಾಣಿ ಅವರ ೩೬ನೇ ವರ್ಷದ ಜನ್ಮದಿನದ ಪ್ರಯುಕ್ತ ತಾಲೂಕ ಆಸ್ಪತ್ರೆಯಲ್ಲಿ ಸಂಜೆ ೪ ಗಂಟೆಗೆ ಬಸವೇಶ್ವರ ಬ್ಲಾಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ,ಶಿರಹಟ್ಟಿ ಮತ ಕ್ಷೇತ್ರ ಎಲ್ಲ ಸರಕಾರಿ ಶಾಲೆ ಮಕ್ಕಳಿ ಗೆ ನೋಟ್ಸ್ ಬುಕ್, ಪೆನ್ ,ವಿತರಣೆ ನಾಡೋಜ ಡಾ.ಅನ್ನದಾನೇಶ್ವರ ಮಹಾಶಿವಯೋಗಿಗಳು ಹಾಗೂ ಶ್ರೀ ಷ.ಬ್ರ.ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಕಾರ್ಯಕ್ರಮದ ಸಾನಿಧ್ಯವಹಿಸುವರು, ಶಾಸಕ ಡಾ.ಚಂದ್ರು ಲಮಾಣಿ ಜನಪದ ಸಂಜೆ ಕಾರ್ಯಕ್ರಮ ಉದ್ಘಾಟಿಸುವರು, ವಿಶೇಷ ಅತಿಥಿಗಳಾಗಿ ಚಿತ್ರ ನಟಿ  ಪ್ರೇಮಾ ಆಗಮಿಸಲಿದ್ದಾರೆ, ಬಿಜೆಪಿ ಮಂಡಳ ಅದ್ಯಕ್ಷತೆ ಹೇಮಗಿರೀಶ ಹಾವಿನಾಳ ಅಧ್ಯಕ್ಷರವಹಿಸುವರು, ಸಂಜೆ ಕಾರ್ಯಕ್ರಮದಲ್ಲಿ ಜನಪದ ಗಾಯಕರಾದ ರಮೇಶ ಕುರಬಗಟ್ಟಿ, ಗೋಪಾಲ ಹೂಗಾರ, ಮಾಳು ನಿಪ್ಪನಾಳ, ಮ್ಯೂಸಿಕ್ ಮೈಲಾರಿ, ಗೋಪಾಲ ಇಂಚಗೇರಿ, ಮಲ್ಲು ತಟ್ಟಿ, ಚಿರಾಗ ಬೆಂಗಳೂರ, ತೃಪ್ತಿ ಧಾರವಾಡ, ಪೂಜಾ, ಲತಾ ಮುಂಡರಗಿ ಅವರಿಂದ ಜನಪದ ರಸಮಂಜರಿ ಕಾರ್ಯಕ್ರಮ ನಡೆಯುವುದು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ಅದ್ಯಕ್ಷ ರಾಜು ಕುರಡಗಿ ಶಿವಕುಮಾರಗೌಡ ಪಾಟೀಲ ಪುರಸಭೆ ಆದ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಪುರಸಭೆ ಉಪಾಧ್ಯಾಕ್ಷ ನಾಗೇಶ ಹುಬ್ಬಳಿ ವೀರಭದ್ರೇಶ್ವರ ಕಮೀಟಿ ಅಧ್ಯಕ್ಷ ಕೆ.ವ್ಹಿ.ಹಂಚಿನಾಳ,ಕೊಟ್ರೇಶ ಅಂಗಡಿ,ರವಿಂದ್ರ ಉಪ್ಪಿನಬೇಟಗೇರಿ, ಎಸ್.ವ್ಹಿ ಪಾಟೀಲ,ರಜಿನಿಕಾಂತ ದೇಸಾಯಿ, ಪುರಸಭೆ ಸದಸ್ಯರಾದ ಜ್ಯೋತಿ ಹಾನಗಲ್, ರುಕ್ಮೀಣಿ ಸುಣಗಾರ, ಶಾಂತ ಕರಡಿಕೋಳ,ಶಿವಪ್ಪ ಚಿಕ್ಕಣ್ಣವರ,ಟಿ.ಪಿ.ದಂಡಿನ,ಶಿವು ಬಾರಕೇರ ,ಕಿಟ್ಟಪ್ಪ ಮೊರನಾಳ, ಪ್ರಕಾಶ ಹಾಲವಾಗಲಿ ಮತ್ತು ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜು ಹಣಿಜಿ, ಸುನೀಲ್ ರೆಡ್ಡಿ,ರಾಮಣ್ಣ ಗುಡಿಮನಿ,ಸುನೀತಾ ಹಾರೋಗೇರಿ,ಲಕ್ಷೀದೇವಿ ನಾಯ್ಕರ,ಕೋಪಣ್ಣ ಕೋಪಣ್ಣವರ್ ಬಸವರಾಜ ಚಿಗಣ್ಣವರ ಅನೇಕರು ಭಾಗಿಯಾಗಲಿದ್ದಾರೆಂದು ಹೇಳಿದರು,
ಸುದ್ದಿ ಗೋಷ್ಠಿಯಲ್ಲಿ ಶಾಸಕರ ಆಪ್ತ ಸಾಹಯಕ ರವಿ ಲಮಾಣಿ,ಮೈಲಾರಪ್ಪ ಕಲಕೇರಿ,ಪ್ರದೀಪ್ ಗುಡದಪ್ಪನವರ, ಕುಮಾರಸ್ವಾಮಿ ಹಿರೇಮಠ,ಮಾರುತಿ ನಾಗರಳ್ಲಿ ಮಂಜುನಾಥ ಮೂದೋಳ, ವಿರೇಂದ್ರ ಅಂಗಡಿ.ಪವನ ಮೊದೇಬಿಹಾಳ,ಕೃಷ್ಣ ಲಮಾಣಿ,ಆಶೋಕ ಚೂರಿ,ಮಲ್ಲಕಾರ್ಜುನ ಹಣಿಗಿ ಶಿವುಕುಮಾರ ಕುರಿ,ವಿನಾಯಕ ಕರಿಬಿಷ್ಠಿ, ಇದ್ದರು,

Share this Article