ನವಲಗುಂದ: ಸ್ಥಳೀಯ ಜನಸ್ನೇಹಿ ಪೊಲೀಸ್ ಠಾಣೆಗೆ ಕಲಘಟಗಿ ಪೊಲೀಸ್ ಠಾಣೆಯಿಂದ ವರ್ಗಾವಣೆಯಾಗಿ ಬಂದ ಎ.ಎಸ್.ಐ ಮಲ್ಲಿಕಾರ್ಜುನ ಚೌಡಣ್ಣವರ ಅವರಿಗೆ ಸ್ನೇಹಿತರ ಬಳಗದಿಂದ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ಪ್ರವೀಣ ಮೂಗನ್ನವರ, ಶರೀಪ ಹುಡೇದ, ಮಹಮ್ಮದಲಿ ಮಿರ್ಜಿ, ಮಂಜುನಾಥ ಬೈಲೂರ, ಶಿವಾನಂದ ಚಲವಾದಿ, ಲಕ್ಷ್ಮಣ ಗುಡಾರದ, ಪ್ರವೀಣ, ಗಂಗಾಧರ ಕತ್ತಿ ಉಪಸ್ಥಿತರಿದ್ದರು
