ಸೇವಾ ಸಮಿತಿಯಿಂದ ಪಂಚಮಿ ಆಚರಣೆ

Samagraphrabha
0 Min Read

ನವಲಗುಂದ: ಪಟ್ಟಣದ ಕುಂಬಾರ ಓಣಿಯ ಅನಂತೇಶ್ವರ ಸೇವಾ ಸಮಿತಿ ವತಿಯಿಂದ ಮಣ್ಣಿನಿಂದ ತಯಾರಿಸಿದ “ನಾಗ ಮರ್ದನ “ನ ಸ್ವರೂಪಕ್ಕೇ ಪೂಜೆ ಸಲ್ಲಿಸಿ ಹಾಲು ಎರೆದರು.
ಈ ಸಂದರ್ಭದಲ್ಲಿ ಹೊನ್ನಕೇರಪ್ಪ ಸುಳ್ಳದ, ಈಶ್ವರ ಬಾಡಗಂಡಿ, ಅಡಿವೆಪ್ಪ ಕುಂಬಾರ, ಯಲ್ಲಪ್ಪ ಸುಳ್ಳದ, ಶರಣು ಹೂಗಾರ, ಸುನಿಲ್ ಸುಳ್ಳದ, ಸುನಿಲ್ ಹೂಗಾರ, ಸಂತು, ರಮೇಶ, ಸಂತೋಷ. ಬಸು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this Article