ಸೊರಟೂರ: ಗ್ರಾಮದ ಬಸ್ ನಿಲ್ದಾಣ ವೃತ್ತದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಭಾರತ ದೇಶದ ಸೈನಿಕರ ಶೌರ್ಯ ಸಾಹಸ ಧೈರ್ಯ ತ್ಯಾಗದ ಪ್ರತೀಕವಾಗಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ ಮಿರಗಾಣಿ. ಮಾಜಿ ಸೈನಿಕರಾದ ಮಹಾವೀರ ಹೋಳಗಿ. ಮುತ್ತು ಮಲ್ಲಾರಿ. ಶರಣಪ್ಪ ಕಲಗುಡಿ . ಇಮಾಮ್ ಸಾಬ್ ಮಜೂರ. ಪ್ರಕಾಶ್ ಮುಳಗುಂದ. ಉಮೇಶ್ ಹಳ್ಳಿ. ಮಂಜು ಗದಗಿನ. ಸಂಪತ್ ಕುಮಾರ್ ಸಾತಪ್ಪನವರ. ಹಾಗೂ ಗ್ರಾಮದ ಯುವಕರು ಹಿರಿಯರು ಭಾಗಿಯಾಗಿದ್ದರು.
