ಗದಗ : ನಗರದ ಎಂ. ಎಸ್. ಹುಲ್ಲೂರ ಫೌಂಡೇಶನ್ ಟ್ರಸ್ಟ್ (ರಿ) ಹಾಗೂ ಗದಗ ಜಿಲ್ಲಾ ನವೋದಯ ತರಬೇತುದಾರರ ಸಂಘ (ರಿ) ಇವುಗಳ ಸಂಯುಕ್ತಾಶ್ರಯದಲ್ಲಿ ಬಿ.ಇಡಿ & ಡಿ ಇಡಿ,ಡಿ.ಇಡಿ ಕೋರ್ಸ(ಟಿ.ಇ.ಟಿ)- ಸಿ.ಇ.ಟಿ. ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪೊಲೀಸ, ಪಿ.ಎಸ್.ಐ., ಅರಣ್ಯ, ಅಬಕಾರಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ದಿನಾಂಕ 13-07-2025 ಭಾನುವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 4.00 ಘಂಟೆಯವರೆಗೆ ಒಂದು ದಿನದ ಉಚಿತ ಸಿಇಟಿ – ಟಿಇಟಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬೇಕೆಂದು ಹೆಚ್ಚಿನ ಮಾಹಿತಿಗಾಗಿ ಎಂ.ಎಸ್.ಹುಲ್ಲೂರ ಎ1 ಮತ್ತು ಹೈಟೆಕ್ ಸಿ.ಇ.ಟಿ.-ಟಿ.ಇ.ಟಿ. ಕೋಚಿಂಗ್ ಸೆಂಟರ್, ಹಾತಲಗೇರಿ ನಾಕಾ ಸಮೀಪ, ಜೆ. ಟಿ. ಕಾಲೇಜ್ ಎದುರಿಗೆ, ರಿಲಾಯನ್ಸ್ ಸ್ಮಾರ್ಟ ಬಿಲ್ಡಿಂಗ್ ಈ ಮೂಲಕ ಮಾಹಿತಿ ಪಡೆಯಿರಿ ಹೆಚ್ಚಿನ ಮಾಹಿತಿಗಾಗಿ ಆಫೀಸ ನಂಬರ 9972611521 ಗೆ ಸಂಪರ್ಕಿಸಿರಿ ಎಂದು ಎಂ. ಎಸ್. ಹುಲ್ಲೂರ ನಿರ್ದೇಶಕರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
