ರಾಣೇಬೆನ್ನೂರ : ತಾಲೂಕಿನ ಕೋಡ್ ಗ್ರಾಮದಲ್ಲಿ 2024-25 ನೇ ಸಾಲಿನ 5054 ಯೋಜನೆಯಡಿ ಅನುಮೋದನೆಗೊಂಡ ಹಿರೇಕೆರೂರ /ರಟ್ಟಿಹಳ್ಳಿ ತಾಲೂಕಿನ ಅಂಕಲಿಯಿಂದ ಹನುಮಸಾಗರ ಹೊಸೂರ್ (ರಾಜ್ಯ ಹೆದ್ದಾರಿ 26)ಅನ್ನು ಸಂಪರ್ಕಿಸುವ ರಸ್ತೆ ರಾಜ್ಯ ಹೆದ್ದಾರಿ 256ಕಿ ಮೀ ಆಯ್ದ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಯು ಬಿ ಬಣಕಾರ ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ
