ಗದಗ : ನಿದ್ದೆ ಗುಂಗಿನಲ್ಲಿದ್ದ ರೌಡಿ ಶೀಟರಗಳು ಮನೆ ಮೇಲೆ ಪೋಲಿಸರು ಇಂದು ರೌಡಿ ಶೀಟರ್ ಗಳ ಮನೆ ಮೇಲೆ ನಡೆಸಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರ, ಗದಗ ಗ್ರಾಮೀಣ, ನರಗುಂದ, ರೋಣ, ಲಕ್ಷ್ಮೇಶ್ವರ ಸೇರಿದಂತೆ ವಿವಿಧೆಡೆ
ಬೆಳ್ಳಂ ಬೆಳಗ್ಗೆ ರೌಡಿ ಶೀಟರ್ ಗಳಿಗೆ ಶಾಕ್ ನೀಡಿದ್ದಾರೆ.
ರೌಡಿ ಶೀಟರಗಳ ಮನೆಗಳನ್ನು ಪರಿಶೀಲಿಸಿದ ಖಾಕಿ ಪಡೆ.
ಗದಗ ಶಹರ ವ್ಯಾಪ್ತಿಯಲ್ಲಿ ಸಿಪಿಐ ಡಿ ಬಿ ಪಾಟೀಲ್, ಗದಗ ಗ್ರಾಮೀಣ ಸಿಪಿಐ ಸಿದ್ದರಾಮೇಶ್ವ ನೇತೃತ್ವದಲ್ಲಿ 15 ಕ್ಕೂ ಹೆಚ್ಚು ರೌಡಿ ಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
