ದೆಹಲಿ ಚುನಾವಣೆ ಘೋಷಣೆ ಫೆ.5ಕ್ಕೆ ಚುನಾವಣೆ 8 ರಂದು ಮತ ಎಣಿಕೆ

graochandan1@gmail.com
0 Min Read

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ ಆಗಿದ್ದು ಫೆ.5 ರಂದು ಚುನಾವಣೆ ನಡೆಯಲಿದ್ದು ಫೆ.8 ರಂದು ಮತ ಎಣಿಕೆ ನಡೆಯಲಿದೆ. ಒಂದೇ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ‌ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಪ್ರಕಟಿಸಿದ್ದಾರೆ.

Share this Article