ಗದಗ: ಗದಗ ಮೃಗಾಲಯದಲ್ಲಿ 16 ವರ್ಷದ ಅನಸೂಯಾ ಎಂಬ ಹೆಣ್ಣು ಹುಲಿ ಮೃಗಾಲಯದ ಹೋಲ್ಡಿಂಗ್ ಕೋಣೆಯಲ್ಲಿ ವೃದ್ದಾಪ್ಯದಿಂದ ನಿಧನ ಹೊಂದಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅನಸೂಯಾ ಶನಿವಾರ ತಡ ರಾತ್ರಿ ನಿಧನವಾಗಿದೆ.
ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಮಾರ್ಗಸೂಚಿಗಳ ಪ್ರಕಾರ
ಪಶು ವೈದ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆದಿದೆ.