ಗದಗ: ನಗರಗ ವಿಶ್ವ ಲಾಡ್ಜ್ ನಲ್ಲಿ ವ್ಯಕ್ತಿಯೊಬ್ಬ ಲೈಲಾನ ಹಗ್ಗದಿಂದ ಹೋಟೆಲ್ ರೂಂ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಶಿರಹಟ್ಟಿ ತಾಲೂಕಿನ ನಿವಾಸಿಯಾದ ಜಗದೀಶ್ ದೇವಪ್ಪ ಹಳೆಮನಿ (33) ಶನಿವಾರ ರಾತ್ರಿ 10:30 ಗಂಟೆಗೆ ರೂಂ ತೆಗೆದುಕೊಂಡಿದ್ದ ಆದರೆ ಇಂದು ಮಧ್ಯಾಹ್ನ ವಿಶ್ವ ಹೋಟೆಲ್ ದಲ್ಲಿರುವ ರೂಂ ನಲ್ಲಿ ಪ್ಯಾನಗೆ ನೇಣು ಹಾಕಿಕೊಂಡು ಶರಣಾಗಿದ್ದಾನೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಸದ್ಯ ಸ್ಥಳಕ್ಕೆ ಶಹರ ಠಾಣೆ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.