ನ್ಯಾಯವಾದಿ ಶಾಬುದ್ಧಿನ ನಧಾಪ ಕಾನೂನು ತಜ್ಞರ ಸಮಿತಿ ಸದಸ್ಯರಾಗಿ ನೇಮಕ

ಸಮಗ್ರ ಪ್ರಭ ಸುದ್ದಿ
0 Min Read

ಗದಗ: ಜಿಲ್ಲೆಯ ಯುವ ನ್ಯಾಯವಾದಿಗಳಾದ ಶಾಬುದ್ಧಿನ ಕೆ ನಧಾಪ ಇವರನ್ನು ಕರ್ನಾಟಕ ರಾಜ್ಯ ಕಾನೂನು ಸಂಸದೀಯ ಸುಧಾರಣಾ ತಜ್ಞರ ಸಮಿತಿಗೆ ನೂತನ ಸದಸ್ಯರಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

Share this Article