ಬಳ್ಳಾರಿ : ಧ್ಯಾನದಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ಕಿಟಲೆ ಮಾಡಿದ ಕೋತಿ ಶಾಲಾ ಆವರಣದಲ್ಲಿ ಧ್ಯಾನ ಮಾಡುತ್ತಾ ಮಗ್ನನಾಗಿದ್ದ ವಿದ್ಯಾರ್ಥಿ ಪಕ್ಕದಲ್ಲೇ ಕುಳಿತ ಕೋತಿ
ಭಯಭೀತನಾದ ವಿದ್ಯಾರ್ಥಿ ಕುಳಿತಲ್ಲೇ ಕುಳಿತು ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದ ಘಟನೆ ಬಳ್ಳಾರಿ ಜಿ. ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಘಟನೆ ಶಾಲಾ ಆವರಣದಲ್ಲಿ ಏಕಾಏಕಿ ಬಂದ ಕೋತಿ ವಿದ್ಯಾರ್ಥಿಯ ತಲೆಯ ಸವರಿ, ಮುತ್ತಿಟ್ಟಿರುವ ಕೋತಿ ಕೋತಿ ಕಿಟಲೆ ಮಾಡುತ್ತಿದ್ದರು ಅಲುಗಾಡದೆ, ಧೈರ್ಯವಾಗಿ ಕುಳಿತಿದ್ದ ವಿದ್ಯಾರ್ಥಿ ವಿಡಿಯೋ ವೈರಲ್ ಆಗಿದೆ.