ಗುಡುಗು ಸಿಡಿಲಿಗೆ ಕುರಿಗಳ ಸಾವು

ಸಮಗ್ರ ಪ್ರಭ ಸುದ್ದಿ
0 Min Read

ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಗುರುವಾರ ಸಂಜೆ ಗುಡುಗು ಸಿಡಿಲು ಬಡಿದು 5 ಕುರಿಗಳ ಸಾವನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರದ ದೇಸಾಯಿಬಣ ಗ್ರಾಮದ ಹೊರ ವಲಯದಲ್ಲಿದ ಸಿಡಿಲು ಬಡಿದು ಸಿಡಿಲಿನ ರಬಸಕ್ಕೆ ಅಲ್ಲೇ‌ ಇದ್ದ ಕುರಿಗಳು ಸಾವನಪ್ಪಿವೆ ಕುರಿಗಾಯಿ ಗಣೇಶ ಹುಚ್ಚಪ್ಪ ಮೇಡ್ಲೇರಿ ಅವರಿಗೆ ಸೇರಿದ 3 ಆಡು ಬಸವರಾಜ ಶಿವಳ್ಳಿ ಅವರಿಗೆ ಸೇರಿದ 2 ಆಡುಗಳು ಮೃತಪಟ್ಟಿವೆ.

Share this Article