ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಎರಡೂ ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಮಹಾರಾಷ್ಟ್ರ:
ನಾಮಪತ್ರ ಸಲ್ಲಿಕೆಗೆ ಅ.29 ಕೊನೆಯ ದಿನ, ನಾಮಪತ್ರ ಹಿಂಪಡೆಯಲು ನವೆಂಬರ್ 20 ಕೊನೆಯ ದಿನ, ಮತದಾನ ನ. 20,
ಮತ ಎಣಿಕೆ ನ.23.
ಜಾರ್ಖಂಡ್ :
ಮೊದಲ ಹಂತದ ಮತದಾನ: ನ.13
ಎರಡನೇ ಹಂತದ ಮತದಾನ: ನ.20
ಮತ ಎಣಿಕೆ: ನ. 23

