ಶಿವದಾರದಿಂದ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

graochandan1@gmail.com
1 Min Read

ಗದಗ: ಬುದ್ದಿವಾದ ಹೇಳಿದ್ದಕ್ಕೆ ರಾತ್ರಿ ಮಲಗಿದಲ್ಲೇ ತಾಯಿಯನ್ನು ಕೊಂದು ಹಾಕಿದ ಘಟನೆ ನಗರದ ದಾಸರ ಓಣಿಯಲ್ಲಿ ನಡೆದಿದೆ.

ಶಾರದಮ್ಮ ಅಗಡಿ (85) ಕೊಲೆಯಾದ ತಾಯಿಯಾಗಿದ್ದು
ಸಿದ್ಧಲಿಂಗ ಅಗಡಿ ಕೊಲೆ ಮಾಡಿದ ಮಾನಸಿಕ ಅಸ್ವಸ್ಥ ಮಗನಾಗುದ್ದು.

ಕ್ಷುಲ್ಲಕ ಕಾರಣಕ್ಕೆ ನಿನ್ನೆ ಪಕ್ಕದ ಮನೆಯವರ ಜೊತೆ ಜಗಳ ಮಾಡಿದ್ದ ಮಗ ಮಗನ ತಲೆ ಸರಿಯಿಲ್ಲ ಬಿಟ್ಟು ಬಿಡಿ ಅಂತ ಪಕ್ಕದವರನ್ನ ಬೇಡಿಕೊಂಡಿದ್ದ ಕೊಲೆಯಾದ ತಾಯಿ ನನ್ನ ತಲೆ ಸರಿಯಿಲ್ಲ ಅಂತ ಯಾಕೆ ಹೇಳ್ತಿಯಾ ಅಂತ ತಾಯಿ ಜೊತೆ
ರಾತ್ರಿಯಿಡೀ ಜಗಳ ಮಾಡಿ ಶಿವದಾರದಿಂದ ಉಸಿರು ಗಟ್ಟಿಸಿ ಕೊಲೆಗೆ ಯತ್ನಸಿ ನಂತರ ಚಾಕು ಇರಿದು ಕೊಲೆ ಮಾಡಿದ್ದಾನೆ ಪಾಪಿ ಮಗ ಬಳಿಕ ಸಹೋದರಿಯರಿಗೆ ಫೋನ್ ಮಾಡಿ ತಾಯಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾನೆ ಮಾನಸಿಕ ಅಸ್ವಸ್ಥ ಸಹೋದರನ ಮಾತು ನಂಬದ ಅಕ್ಕಂದಿರು
ಬಳಿಕ ಪೊಲೀಸರ ಮಾಹಿತಿ ನೀಡಿದ ಬಳಿಕ ಓಡಿ ಬಂದಿದ್ದಾರೆ.

ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ.ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -
Ad image

TAGGED:
Share this Article