ಗದಗ: ಬೀದಿ ದನದ ಗುದ್ದಿದ ಪರಿಣಾಮವಾಗಿ ಪಾದಚಾರಿರೊಬ್ಬ ಸ್ಥಳದಲ್ಲೇ ವೃಧ್ಧ ಸಾವನಪ್ಪಿದ ಘಟನೆ ಬೆಟಗೇರಿಯ ಹೊಸ ಬನಶಂಕರಿ ಗುಡಿ ಹತ್ತಿರ ನಡೆದಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ವೃಧ್ಧ
ಶಂಕ್ರಪ್ಪ ಹೋಳಿ (70)ಬಿಡಾಡಿ ದನ ಗುದ್ದಿ ಸಾವನ್ನಪ್ಪಿ ವೃದ್ಧನಾಗಿದ್ದು.
ವೃದ್ಧ ರಸ್ತೆಯಲ್ಲಿ ನಡೆದುಕೊಂದು ಹೋಗುವಾಗ ಏಕಾಏಕಿ ಗುದ್ದಿದ ಬೀದಿ ದನ ಕೂಡಲೇ ಸ್ಥಳೀಯರಿಂದ 108 ಅಂಬುಲೆನ್ಸ್ ಗೆ ಕರೆಮಾಡಿದರು ಒಂದೂ ವರೆ ಘಂಟೆ ಆದರೂ ಸಮಯಕ್ಕೆ ಬಾರದ 108 ಅಂಬುಲೆನ್ಸ್ ಸರಿಯಾದ ಸಮಯಕ್ಕೆ ಬಂದಿದ್ದರೆ ವೃದ್ಧನ ಪ್ರಾಣ ಉಳಿಯುತ್ತಿತ್ತು ಈ ಹಿಂದೆ ಅನೇಕರು ಬೀದಿ ದನಗಳ ದಾಳಿಯಿಂದ ಗಾಯಗೊಂಡಿದ್ದಾರೆ ಅನೇಕ ವಾಹನಗಳು ಜಖಂ ಆಗಿವೆ ನೂರಾರು ಬಾರಿ ನಗರ ಸಭೆಗೆ ಮನವಿ ಸಲ್ಲಿಸಿದರು ಬಿಡಾಡಿ ದನದ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಅಂತಾ ಸಾರ್ವಜನಿಕರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.