ಉಪ ವಿಭಾಗಾಧಿಕಾರಿಯಾಗಿ ಆಹಾರ ಇಲಾಖೆಯ ಗಂಗಪ್ಪ ಎಂ ನೇಮಕ

ಸಮಗ್ರ ಪ್ರಭ ಸುದ್ದಿ
0 Min Read

ಗದಗ: ಜಿಲ್ಲೆಗೆ ನೂತನ ಉಪ ವಿಭಾಗಾಧಿಕಾರಿಯಾಗಿ ಕೆಎಎಸ್(ಕಿ.ಶ್ರೇ) ಸದ್ಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಗದಗ ಜಿಲ್ಲೆಯ ಉಪ ನಿರ್ದೇಶಕರಾಗಿ, ಜೊತೆಗೆ ಈ ಹಿಂದೆ ಗದಗ-ಬೆಟಗೇರಿ ನಗರ ಸಭೆಗೆ ಪ್ರಭಾರಿ ಪೌರಾಯುಕ್ತರಾಗಿ ಸೇರಿದಂತೆ ಜಿಲ್ಲೆಯ ವಿವಿಧ ಹುದ್ದೆಗಳಲ್ಲಿ ಪ್ರಭಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಗಂಗಪ್ಪ ಎಂ ಅವರನ್ನು ಗದಗ ಜಿಲ್ಲೆಗೆ ಉಪ ವಿಭಾಗಾಧಿಕಾರಿಯಾಗಿ ನೇಮಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

Share this Article