ಗದಗ: ಕಳೆದ ಕೆಲ ವರ್ಷದಿಂದ ಗದಗ-ಬೆಟಗೇರಿ ನಗರಸಭೆಗೆಯಲ್ಲಿ ಪೌರಾಯುಕ್ತರ ಹುದ್ದೆ ನೇಮಕ ವಿಳಂಬವಾಗಿತ್ತು ಪ್ರಭಾರಿಯಾಗಿ ವಿವಿಧ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು ಆದರೆ ಸರ್ಕಾರ ಕೆಎಂಎಎಸ್, ರಾಜಾರಾಮ ಶಿವಾಜಿ ಪವಾರ ಪ್ರಸ್ತುತ ದಾಂಡೇಲಿ ನಗರ ಸಭೆಯ ಪೌರಾಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಗದಗ-ಬೆಟಗೇರಿ ನಗರ ಸಭೆಗೆ ಪೌರಾಯುಕ್ತರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.