ಗದಗ: ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು ಜಿಲ್ಲಾಧಿಕಾರಿಯಾಗಿದ್ದ ವೈಶಾಲಿ ಎಂ,ಎಲ್ ಅವರು ವರ್ಗಾವಣೆಯಾಗಿದ್ದು ಇವರ ಸ್ಥಾನಕ್ಕೆ ಗೋವಿಂದ ರೆಡ್ಡಿ ಅವರು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ ಇದರ ಬೆನ್ನಲ್ಲೇಯಲ್ಲೆ ಉಪ ವಿಭಾಗಾಧಿಕಾರಿಯಾದ ಎನ್, ವೆಂಕಟೇಶ ನಾಯಕ ಅವರನ್ನು ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಸ್ಥಳ ನಿಯುಕ್ತಿಗೊಳಿಸ ಆದೇಶಿಸಿದ್ದಾರೆ.