ಮಗಳ ಸಹವಾಸ ಬಿಡು ಎಂದು ಬುದ್ದಿ ಹೇಳಿದ್ದಕ್ಕೆ ಪ್ರಿಯತಮೆಯ ತಂದೆಯನ್ನೇ ಕೊಚ್ಚಿ ಕೊಂದ ಪಾಗಲ್ ಪ್ರೇಮಿ

graochandan1@gmail.com
0 Min Read

ಬಾಗಲಕೋಟ : ಅಂತರ್ಜಾತಿ ಯುವತಿಯನ್ನು ಪ್ರೀತಿಸುತ್ತಿದ ಯುವಕನಿಗೆ ತನ್ನ ಮಗಳ ಸಹವಾಸ ಬಿಡು ಎಂದು ಯುವಕನಿಗೆ ತಳಿಸಿ ಬುದ್ದಿ ಹೇಳಿದ್ದ ಯುವತಿ ಪೋಷಕರು

ಅದೇ ಸೇಡಿನಿಂದ ಪ್ರಿಯತಮೆಯ ತಂದೆಗೆ ಕುಡಗೋಲು(ಮಚ್ಚು)ನಿಂದ ತಲೆ ಕುತ್ತಿಗೆ ಕೊಚ್ಚಿ ಕೊಲೆ ಮಾಡಿರುವ ಘಟನೆ ನಿನ್ನೆ ಮಧ್ಯಾಹ್ನ ಬಾಗಲಕೋಟ ಜಿಲ್ಲೆಯ ಭಗವತಿ ಗ್ರಾಮದಲ್ಲಿ ನಡೆದಿದೆ.

ಪ್ರವೀಣ ಕಾಂಬಳೆ(೩೦) ಕೊಲೆ ಮಾಡಿದ ಪಾಗಲ್ ಪ್ರೇಮಿಯಾಗಿದ್ದು ಸಂಗನಗೌಡ ಪಾಟಿಲ್(೫೨) ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿ ಪ್ರವೀಣ್ ವಶಕ್ಕೆ ಪಡೆದಿದ್ದಾರೆ.

- Advertisement -
Ad image

Share this Article