ನವದೆಹಲಿ : ಗುರುವಾರ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದ್ದು.
ಲೋಕಸಭೆ ಚುನಾವಣೆಗೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿದೆ.
ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ ಮತ್ತು ತ್ರಿಪುರಾ ರಾಜ್ಯಗಳಿಗೆ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ಉಳಿದಿರುವ ರಾಜ್ಯದಲ್ಲಿ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲು ಪಕ್ಷವು ಮಾರ್ಚ್ 11 ರಂದು ತನ್ನ ಎರಡನೇ ಚುನಾವಣಾ ಸಮಿತಿ ಸಭೆಯನ್ನು ನಡೆಸಲಿದೆ.
ಮೊದಲ ಪಟ್ಟಿಯಲೇಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು
ಛತ್ತೀಸ್‌ಗಢ ರಾಜ್ಯ:
ಜಂಗ್ರಿರ್-ಚಂಪಾ (SC): ಶಿವಕುಮಾರ್ ದಹರಿಯಾ
ಕೊರ್ಬಾ: ಜ್ಯೋತ್ಸನಾ ಮಹಂತ್
ರಾಜನಂದಗಾಂವ್: ಭೂಪೇಶ್ ಬಘೇಲ್
ದುರ್ಗ್: ರಾಜೇಂದ್ರ ಸಾಹು
ರಾಯಪುರ: ವಿಕಾಸ್ ಉಪಾಧ್ಯಾಯ
ಮಹಾಸಮುಂಡ್: ತಾಮಧ್ವಜ್ ಸಾಹು
ಕರ್ನಾಟಕ ರಾಜ್ಯ:
ಬಿಜಾಪುರ (ಎಸ್‌ಸಿ): ಎಚ್‌ಆರ್ ಅಲಗೂರು
ಹಾವೇರಿ-ಗದಗ : ಆನಂದಸ್ವಾಮಿ ಗಡ್ಡದೇವರ ಮಠ
ಶಿವಮೊಗ್ಗ: ಗೀತಾ ಶಿವರಾಜಕುಮಾರ್
ಹಾಸನ: ಶ್ರೇಯಸ್ ಪಟೇಲ್
ತುಮಕೂರು: ಎಸ್ಪಿ ಮುದ್ದಹನುಮೇಗೌಡ
ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್
ಕೇರಳ ರಾಜ್ಯ:
ಕಾಸರಗೋಡು: ರಾಜಮೋಹನ್ ಉನ್ನಿಥಾನ್
ಕಣ್ಣೂರು: ಕೆ ಸುಧಾಕರನ್
ವಡಕರ: ಶಾಫಿ ಪರಂಬಿಲ್
ವಯನಾಡ್: ರಾಹುಲ್ ಗಾಂಧಿ
ಕೋಝಿಕ್ಕೋಡ್: ಎಂಕೆ ರಾಘವನ್
ಪಾಲಕ್ಕಾಡ್: ವಿಕೆ ಶ್ರೀಕಂದನ್
ಆಲತ್ತೂರು (ಎಸ್‌ಸಿ): ರಮ್ಯಾ ಹರಿದಾಸ್
ತ್ರಿಶೂರ್: ಕೆ ಮುರಳೀಧರನ್
ಚಾಲಕುಡಿ: ಬೆನ್ನಿ ಬೆಹನಾನ್
ಎರ್ನಾಕುಲಂ: ಹೈಬಿ ಈಡನ್
ಇಡುಕ್ಕಿ: ಡೀನ್ ಕುರಿಯಕೋಸ್
ಆಲಪ್ಪುಳ: ಕೆ.ಸಿ.ವೇಣುಗೋಪಾಲ್
ಮಾವೇಲಿಕ್ಕರ (SC): ಕೆ ಸುರೇಶ್
ಪತ್ತನಂತಿಟ್ಟ: ಆಂಟೊ ಆಂಟೋನಿ
ಅಟ್ಟಿಂಗಲ್: ಅಡೂರ್ ಪ್ರಕಾಶ್
ತಿರುವನಂತಪುರಂ: ಶಶಿ ತರೂರ್
ಲಕ್ಷದ್ವೀಪ
ಲಕ್ಷದ್ವೀಪ (ST): ಮೊಹಮ್ಮದ್ ಹಮ್ದುಲ್ಲಾ ಸಯೀದ್
ಮೇಘಾಲಯ ರಾಜ್ಯ:
ಶಿಲ್ಲಾಂಗ್ (ST): ವಿನ್ಸೆಂಟ್ ಎಚ್ ಪಾಲಾ
ತುರಾ (ST): ಸಲೆಂಗ್ ಎ ಸಂಗ್ಮಾ
ನಾಗಾಲ್ಯಾಂಡ್ ರಾಜ್ಯ:
ನಾಗಾಲ್ಯಾಂಡ್: ಎಸ್ ಸುಪೊಂಗ್ಮೆರೆನ್ ಜಮೀರ್
ಸಿಕ್ಕಿಂ
ಸಿಕ್ಕಿಂ: ಗೋಪಾಲ್ ಚೆಟ್ರಿ
ತೆಲಂಗಾಣ ರಾಜ್ಯ:
ಜಹೀರಾಬಾದ್: ಸುರೇಶ್ ಕುಮಾರ್ ಶೆಟ್ಕಾರ್
ನಲ್ಗೊಂಡ: ರಘುವೀರ್ ಕುಂದೂರು
ಮಹೆಬೂಬನಗರ: ಚಲ್ಲಾ ವಂಶಿ ಚಂದ್ ರೆಡ್ಡಿ
ಮಹಬೂಬಾಬಾದ್ (ST): ಬಲರಾಮ್ ನಾಯ್ಕ್ ಪೋರಿಕ
ತ್ರಿಪುರಾ ರಾಜ್ಯ:
ತ್ರಿಪುರ ಪಶ್ಚಿಮ: ಆಶಿಶ್ ಕುಮಾರ್ ಸಹಾ