ರೋಣ ಶಾಸಕ ಜಿ ಎಸ್ ಪಾಟೀಲ ಸೇರಿದಂತೆ 36 ನಿಗಮ ಮಂಡಳಿ ನೇಮಕ ಮಾಡಿ ಸರ್ಕಾರದಿಂದ ಪಟ್ಟಿ ಬಿಡುಗಡೆ

ಸಮಗ್ರ ಪ್ರಭ ಸುದ್ದಿ
0 Min Read

ಬೆಂಗಳೂರ : ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿಗಳ ಅಧ್ಯಕ್ಷ ಪಟ್ಟಿ ಜ. 26ರಂದು ಅಧಿಕೃತ ಆದೇಶದೊಂದಿಗೆ ಕರ್ನಾಟಕ ಸರ್ಕಾರ ಹೊರಡಿಸಿದೆ. 34 ಮಂದಿಗೆ ನಿಗಮ, ಮಂಡಳಿಗಳಿ 2 ವರ್ಷಗಳ ವರೆಗೂ ಅಥವಾ ಮುಂದಿನ ಆದೇಶದ ವರೆಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.

ಸೇರಿದಂತೆ 34 ಮಂದಿಗೆ ಅಧ್ಯಕ್ಷರಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

Share this Article