ಗದಗ: ಜಿಲ್ಲೆಯ ಮುಂಡರಗಿ ಹಾಗೂ ಬರದೂರು ಗ್ರಾಮದ ಮಧ್ಯೆ ಸಿಂಗಟಾಲೂರು ಬ್ಯಾರೇಜ್‌ನಿಂದ ಗದಗ ಬೆಟಗೇರಿ ಅವಳಿ ನಗರಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಪೈಪ ಲೈನ ನಲ್ಲಿ ಪೈಪ್‌ನ ಏರ್ ವಾಲ್ ರಬ್ಬರ ವೈಸರ್ ಕಿತ್ತೋಗಿ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾಗಿದೆ ನೀರಿನ ರಭಸಕ್ಕೆ ಜಮೀನಿನಲ್ಲಿ ನೀರು ಶೇಖರಣೆ ಯಾಗಿದೆ ಕೂಡಲೇ ದುರಸ್ತೆ ಮಾಡುವಂತೆ ರೈತರ ಒತ್ತಾಯಿಸಿದ್ದಾರೆ.