ಗದಗ: ಶಹರದ ಆಲೂರ ಗುರಪ್ಪ ಜಿನ್ ಕಾಂಪೌಂಡ್ ಬಳಿಯ ಹಳೇ ಕಟ್ಟಡ ದುರಸ್ತಿ ಕಾರ್ಯ ಮಾಡೋವಾಗ ಈ ದುರ್ಘಟನೆ ನಡೆದುದಿದ್ದು ಘಟನೆಯಲ್ಲಿ ಓರ್ವ ವ್ಯಕ್ತಿ ಸಾವು ಇನ್ನೋರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ, ಮುತ್ತಪ್ಪ ಹನುಮಂತಪ್ಪ ಬಟ್ಟೂರ (40) ಮೃತ ದುರ್ದೈವಿಯಾಗಿದ್ದು ನಾಗಪ್ಪ ಸೊರಟೂರ (46) ಎಂಬಾತ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇಬ್ಬರೂ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿಗಳು ಎನ್ನಲಾಗಿದೆ ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.