ತಡ ರಾತ್ರಿ ಮಳೆಗೆ ಸೇತುವೆ ಮುಳುಗಡೆ ಸಂಚಾರ ಬಂದ

ಸಮಗ್ರ ಪ್ರಭ ಸುದ್ದಿ
0 Min Read

ಗದಗ:ತಡ ರಾತ್ರಿ ಸುರಿದ ಮಳೆಗೆ ರೋಣ ತಾಲೂಕಿನ ಹಿರೇಹಳ್ಳ ಸೇತುವೆ ಮುಳುಗಡೆಯಾಗಿದ್ದು ಪರಿಣಾಮ ರೋಣ, ನರಗುಂದ, ನವಲಗುಂದ,ಹುಬ್ಬಳ್ಳಿ ಸಂಚಾರ ಸ್ಥಗಿತಗೊಂಡಿದೆ.

ಸಂದಿಗವಾಡ – ಚಿಕ್ಕಮಣ್ಣೂರ ಮದ್ಯೆ ಇರುವ ಹಿರೇಹಳ್ಳ ಸೇತುವೆ ತುಂಬಿ ಬೆಳಗ್ಗೆ 4 ಗಂಟೆ ವೇಳೆ ಸೇತುವೆ ಮೇಲೆ ಹರಿದಿದೆ ಇದೆ ಸಂಧರ್ಭದಲ್ಲಿ ರಸ್ತೆ ದಾಟಲು ಯತ್ನಿಸಿದ ಗ್ಯಾಸ್ ಸಿಲಿಂಡರ್ ವಾಹನ ರಸ್ತೆ ಪಕ್ಕಕ್ಕೆ ಕುಸಿದಿದೆ ಆತಂಕಗೊಂಡು ಲಾರಿ ಚಾಲಕ ಲಾರಿ ಅಲ್ಲೇ ಬಿಟ್ಟು ಓಡಿಹೋಗಿದ್ದಾನೆ.

 

Share this Article