ನಿಧಿ ಆಸೆಗಾಗಿ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಅಗೆದ ಖದೀಮರು

graochandan1@gmail.com
0 Min Read

ಗದಗ : ನಿಧಿ ಆಸೆಗಾಗಿ ಐತಿಹಾಸಿಕ ದೇವಸ್ಥಾನ ಅಗೆದ ಘಟನೆ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ ಲಕ್ಕುಂಡಿ ಗ್ರಾಮದ ಕದಾಂಪೂರ ರಸ್ತೆಯಲ್ಲಿರುವ ಐತಿಹಾಸಿಕ ಸೋಮೇಶ್ವರ ದೇವಾಲಯದ ಒಳಗೆ ಇರುವ ಈಶ್ವರಲಿಂಗದ ಮುಂದೇ ಇದ್ದ ಬಸವಣ್ಣನ ಮೂರ್ತಿ ಕಿತ್ತು ಹಾಕಿ ಸುಮಾರು ಹತ್ತು ಅಡಿ ಆಳದಲ್ಲಿ ತಗ್ಗು ತೋಡಿದ್ದಾರೆ ನಿಧಿ ಕಳ್ಳರು ಸ್ಥಳಕ್ಕೆ ಗದಗ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

Share this Article