ಗದಗ: ನಗರದ ಯುವ ಮಹಿಳಾ ಸಾಹಿತಿ ರಮಾ ಬಸವರಾಜ ಚಿಗಟೇರಿ ಅವರಿಗೆ ಅಶ್ವಿನಿ ಪ್ರಕಾಶನ ಗದಗ ಇವರ ನೇತೃತ್ವದಲ್ಲಿ ನಡೆಯುವ ಎರಡನೇ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ದಿನಾಂಕ 27-8-2023 ರಂದು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗೈದ ಮಹನೀಯರಿಗೆ ಕೊಡಮಾಡುವ. “ಶ್ರೀ ಚೆನ್ನವೀರ ಕಣವಿಯವರ” ರಾಷ್ಟ್ರೀಯ ಪ್ರಶಸ್ತಿಗೆ ರಮಾ ಬಸವರಾಜ ಚಿಗಟೇರಿಆಯ್ಕೆಯಾಗಿದ್ದಾರೆ.