DYSP:ಶಂಕರ ರಾಗಿ ಅವರಿಗೆ ಕೇಂದ್ರ ಗೃಹ ಸಚಿವರ ಪದಕ

graochandan1@gmail.com
0 Min Read

ಗದಗ : ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ಶಂಕರ ಮ ರಾಗಿ ಅವರು ಉತ್ತಮ ತನಿಖಾಧಿಕಾರಿಯಾಗಿ ಸೇವೆ ಸಲ್ಲಿಸಿರುವದಕ್ಕಾಗಿ ೨೦೨೩ ರ ಕೇಂದ್ರ ಗೃಹ ಸಚಿವರ ಪದಕ ನೀಡಲು ಆಯ್ಕೆ‌ ಮಾಡಲಾಗಿದೆ.

ಕೇಂದ್ರ ಸರ್ಕಾರದ ಗೃಹ ಇಳಾಖೆಯು ಕರ್ನಾಟಕ ರಾಜ್ಯದ ೫ ಪೋಲಿಸ್ ಅಧಿಕಾರಿಗಳು ಸೇರಿದಂತೆ ವಿವಿಧ ರಾಜ್ಯಗಳ ಪೋಲಿಸ್ ಇಲಾಖೆಯ ೧೪೦ ಅಧಿಕಾರಿಗಳನ್ನು ಆಯ್ಕೆ ಮಾಡಿರುತ್ತಾರೆ.

ಉತ್ತಮ ತನಿಖಾಧಿಕಾರಿಯಾಗಿ ಸೇವೆ ಸಲ್ಲಿಸಿರುವದಕ್ಕಾಗಿ ೨೦೨೩ ರ ಕೇಂದ್ರ ಗೃಹ ಸಚಿವರ ಪದಕ ಪ್ರಶಸ್ತಿಗೆ ಆಯ್ಕೆಯಾದ ದಕ್ಷ ಪೊಲಿಸ್ ಅಧಿಕಾರಿಗಳು ಆಗಿರುವ ಶಂಕರ ಮ ರಾಗಿ ಅವರಿಗೆ ಗದಗ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಗಳು ಶುಭಾಷಯ ಕೋರಿದ್ದಾರೆ.

- Advertisement -
Ad image

Share this Article