ಗದಗ: ಗದಗ ಕ್ರಿಕೆಟರ್ಸ್ ಕ್ಲಬ್ (ರಿ), ನಲ್ಲಿ ಸಹಾಯಕ ಕ್ರಿಕೆಟ್ ತರಬೇತುದಾರರಾಗಲು 25-40 ವಯೋಮಿತಿ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ಗದಗ ಕ್ರಿಕೆಟರ್ಸ್ ಕ್ಲಬ್ (ರಿ) ವತಿಯಿಂದ ಆಸಕ್ತ ಕ್ರಿಕೆಟ್ ಪಟುಗಳಿಂದ ಅರ್ಜಿ ಆಹ್ವಾನಿಸಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಬಿಸಿಸಿಐ ಲೇವಲ್ ಒನ್ ಅಂಪೈರ್ ಆಗಿರುವ ಮಲ್ಲಿಕಾರ್ಜುನ.ಬಿ ಅವರೊಂದಿಗೆ ಸಹಾಯ ಕ್ರಿಕೆಟ್ ತರಬೇತುದಾರರಾಗಲು ಇಚ್ಚೆಯುಳ್ಳ ಆಸಕ್ತ ಕ್ರಿಕೆಟ್ ಕ್ರೀಡಾಪಟುಗಳಿಗೆ ಉಚಿತ ತರಬೇತಿ ನೀಡಿ ಆಯ್ಕೆಯಾದ ಕ್ರಿಡಾಪಟುಗಳಿಗೆ ಮಾಸಿಕ ವೇತನದ ಮೇರೆಗೆ ಸಹಾಯ ಕೋಚ ಹುದ್ದೆ ನೀಡಲಾಗುವುದು ಎಂದು ಮಲ್ಲಿಕಾರ್ಜುನ.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು : 9886466390,8431080810 ಸಂಪರ್ಕಿಸಲು ಕೋರಲಾಗಿದೆ.