ಗದಗ : ಜಿಲ್ಲೆಯಿಂದ ದಿನಾಂಕ 4 ಜೂನ ರಂದು ಅಮರನಾಥ ಯಾತ್ರೆಗೆ 23 ಜನರ ತೆರಳಿದ್ದರು ಶುಕ್ರವಾರ ದೇವರ ದರ್ಶನ ಪಡೆದು ಮರಳಿ ಬರುತ್ತಿರುವ ಮಾರ್ಗ ಮಧ್ಯೆದಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಮಧ್ಯೆಯೆ 23 ಜನರು ಸಿಲುಕ್ಕಿದ್ದರು ಮಾಹಿತಿ ತಿಳಿದ ಜಿಲ್ಲಾಡಳಿತ ಪೋಲಿಸ ಇಲಾಖೆಯೊಂದಿಗೆ ರಸ್ತೆ ಮಧ್ಯೆ ಸಿಲುಕಿದ 23 ಜನರನ್ನು ಮರಳಿ ಜಿಲ್ಲೆಗೆ ಕರೆ ತರುವಲ್ಲಿ ಸಿದ್ದತೆ ನಡೆಸಿದ್ದಾರೆ ಸದ್ಯ ಎಲ್ಲರು ಬೇಸ್ ಕ್ಯಾಂಪ ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.