ಜಯದೇವ ಮೆಣಸಗಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ

ಸಮಗ್ರ ಪ್ರಭ ಸುದ್ದಿ
0 Min Read

ಬೆಂಗಳೂರ: ಭಾರತ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ & ಎಜುಕೇಶನ್ ಇವರಿಂದ ನಗರದ ವಿದ್ಯಾನಿಧಿ ಪ್ರಕಾಶನ ಮಾಲೀಕರಾದ ಜಯದೇವ ಮೆಣಸಗಿ ಅವರ ಸಾಧನೆಗೆ ಶ್ಲಾಘಿಸಿ ಶನಿವಾರ ಭಾರತ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ & ಎಜುಕೇಶನ್ ಸಂಸ್ಥೆ ಬೆಂಗಳೂರು ಇವರು ಜಯದೇವ ಮೆಣಸಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು.

Share this Article